ಗೌರಿ ಗಣೇಶ ಮೂರ್ತಿ ಖರೀದಿ…

ಮುಂದಿನವಾರ ನಡೆಯಲಿರುವ ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಗೌರಿ,ಗಣೇಶ ಮೂರ್ತಿಗಳ ಖರೀದಿ ಬೆಂಗಳೂರಿನ ಆರ್. ವಿ ರಸ್ತೆ ಸೇರಿದಂತೆ ನಗರದ ವಿವಿದೆಡೆ ಆರಂಭವಾಗಿದೆ.