ಗೌರಿ ಖರೀದಿ…

ಗೌರಿ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನ ಸಿಟಿ ಮಾರುಕಟ್ಟೆ ಯಲ್ಲಿ ಗೌರಿ ಮೂರ್ತಿ ಗಳನ್ನು ಖರೀದಿಸುತ್ತಿರುವ ಮಹಿಳೆಯರು.