ಗೌರವ ಧನದ ಬಾಕಿ ನೀಡಲು
ರಾಮಸಾಗರ ಗ್ರಾಪಂ ಮಾಜಿಗಳ ಮನವಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ ಜು 26 : ಈ ಹಿಂದೆ ಗ್ರಾಮ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷರು ಮತ್ತು ಸದಸ್ಯರಾಗಿ ಸೇವೆ ಸಲ್ಲಿಸಿದ್ದ ತಮಗೆ. ಪಂಚಾಯ್ತಿಯಿಂದ ನೀಡಬೇಕಿರುವ ಗೌರವ ಧನದ ಬಾಕಿ ಮೊತ್ತವನ್ನು ನೀಡುವಂತೆ ತಾಲುಕು ಪಂಚಾಯ್ತಿ ಈಓಎಗೆ ತಾಲೂಕಿನ ರಾಮಸಾಗರದ ಗ್ರಾಪಂ ನ ಮಾಜಿಗಳು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಆಗಿನ ಆನೆ ಪಾರ್ವತಮ್ಮ ಅಧ್ಯಕ್ಷರು, ರ ಬಿ ಮಂಜುನಾಥ ಉಪಾಧ್ಯಕ್ಷರು ಮತ್ತು ಸದಸ್್ಯರಾದ,
ರಂಗಪ್ಪ. ಚಲವಾದಿ ಹುಸೇನಪ್ಪ ಅಗಸರ ನೇತ್ರಾವತಿ, ಭೀಮಲಿಂಗಪ್ಪ, ಲಕ್ಷ್ಮಿ ದೇವಿ, ಅಂಬಮ್ಮ ಗಂಗಾವತಿ, ಎರೆಮ್ಮ, ದೇವಿರಮ್ಮ, ಉಜ್ಜನಿ ವೆಂಕಮ್ಮ ಶಿವಮ್ಮ ಮೊದಲಾದವರು ಇದ್ದರು