ಗೋ ಆರಾಧನೆ…

ಗೋವಿನ ಆರಾಧನೆಯ ಹಿಂದೆ ವಿಶೇಷ ಪುಣ್ಯವಿದ್ದು, ಜಾಗೃತ ಸಮಾಜ ಗೋವಿನ ಕುರಿತು ಎಚ್ಚೆತ್ತುಕೊಳ್ಳುವುದು ಅತಿ ಅಗತ್ಯವಾಗಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ನ ಶ್ರೀ ಗುರು ದೇವಾನಂದ ಸ್ವಾಮೀಜಿ ಬಂಟ್ವಾಳದಲ್ಲಿಂದು ಹೇಳಿದ್ದಾರೆ.