ಗೋಡೆ ಮೇಲೆ ಬರೆದಿರುವ ಚಿತ್ರಗಳನ್ನು ಜವಾಬ್ದಾರಿಯಿಂದ ಉಳಿಸಿಕೊಳ್ಳಬೇಕು 

ಚಿತ್ರದುರ್ಗ.ಜು.೧೯; ನಗರಸಭೆಯವರು ಲಕ್ಷಾಂತರ ಹಣ ಖರ್ಚು ಮಾಡಿ, ನಗರದ ಸೌಂದರ್ಯ ಹೆಚ್ಚಿಸಲು, ರಾಷ್ಟಿçÃಯ ಹೆದ್ದಾರಿ ರಸ್ತೆಯ ಅಂಡರ್ ಬಿಡ್ಜ್ ಗೊಡೆಗಳ ಮೇಲೆ ಚಿತ್ರಿಸುತ್ತಿರುವ ಚಿತ್ರದುರ್ಗದ ಜೋಗಿಮಟ್ಟಿ, ಕೋಟೆಯ ಚಿತ್ರಣಗಳನ್ನು ಜನರು ಯಾವುದೇ ಭಿತ್ತಿಪತ್ರಗಳನ್ನು ಅಂಟಿಸದೇ ಹಾಗೇ ಉಳಿಸಿಕೊಳ್ಳಬೇಕು ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾಧ್ಯಕ್ಷರಾದ ಡಾ. ಎಚ್. ಕೆ. ಎಸ್. ಸ್ವಾಮಿ ನಿವೇದಿಸಿಕೊಂಡಿದ್ದಾರೆ.ಸಾಮಾನ್ಯವಾಗಿ ಚಿತ್ರ ಬಿಡಿಸಿದ ಒಂದೇ ವಾರದಲ್ಲಿ, ಕದ್ದುಮುಚ್ಚಿ ರಾತ್ರಿ ಅಥವಾ ಬೆಳಗಿನ ಜಾವ, ಸಿನೆಮಾ ಬಿತ್ತ್ತಿ ಪತ್ರವನ್ನ, ಯಾವುದೋ ಗೊಬ್ಬರದ ಜಾಹಿರಾಹಿತನ್ನೋ, ಪ್ರಚಾರದ ಪತ್ರಿಕೆಗಳನ್ನೋ, ರಾಜಕೀಯ ಸಾಮಾವೇಶದ ಪೋಸ್ಟರ್, ರಾಜಕೀಯ ಸಮಾವೇಶದ ಭಿತ್ತಿಪತ್ರಗಳನ್ನೋ ಅಂಟಿಸಿ, ಅಸಹ್ಯ ಮಾಡಿ ಬಿಡುವ ಸಂಭವವಗಳೇ ಹೆಚ್ಚಾಗಿದ್ದು. ಸಾಮಾನ್ಯ ಜನರ ತೆರಿಗೆ ಹಣದಿಂದ ನಿರ್ಮಿಸಿದ ಕಲಾವಂತಿಗೆ ಮಣ್ಣುಪಲಾಗುವುದನ್ನ ಕಣ್ಣಾರೆ ಕಂಡು, ಕೊರಗಬೇಕಾಗುತ್ತದೆ ಎಂದು ನುಡಿದಿದ್ದಾರೆ.ಕೈಯಿಂದ ಬರೆದ ಗೋಡೆ ಚಿತ್ರಗಳ ಮೂಲಕ ಕಲಾವಿದರಿಗೆ ಮತ್ತು ನಗರಕ್ಕೆ ಗೌರವ ಸಲ್ಲಬೇಕು, ಕೆಡಿಸಿ ಅಗೌರವ ಸಲ್ಲಿಸಿಬಾರದು. ಹಾಗಾಗಿ ಚಿತ್ರದುರ್ಗದ ಜನತೆ ಅಲ್ಲಿ, ಯಾವುದಾದರೂ ಭಿತ್ತಿಪತ್ರಗಳನ್ನು ಅಂಟಿಸಲು ಬಂದಾಗ ತಡೆಯುವಂತಹ, ಜವಾಬ್ದಾರಿ ವಹಿಸಿಕೊಳ್ಳಬೇಕು. ಎಲ್ಲವನ್ನೂ ಪೊಲೀಸ್ ಕಣ್ಗಾವಲಿನಲ್ಲಿ, ಸಿಸಿ ಕ್ಯಾಮೆರದಲ್ಲಿ, ನಗರಸಭೆಯವರೇ ಅವುಗಳ ಕಾಪಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಜನತೆ ಎಷ್ಟು ಜಾಗೃತಿಯನ್ನು ಹೊಂದಿದ್ದಾರೆ ಎಂಬುದರ ಮೇಲೆ ಈ ಚಿತ್ರಗಳು, ಅಷ್ಟು ವರ್ಷ ಅಲ್ಲಿ ಸರಿಯಾಗಿ ನಿಂತಿರುತ್ತವೆ, ಜನರಲ್ಲಿ ಜಾಗ್ರತಿ ಇಲ್ಲದಿದ್ದರೆ, ಚಿತ್ರಗಳೆಲ್ಲ ಒಂದೇ ವಾರದಲ್ಲಿ ನಾಶವಾಗಿ ಮತ್ತೆ ಅವೇ ಗಲೀಜು ಗೋಡೆಗಳ ಎದ್ದುಕಾಣುತ್ತದೆ ಎಂದಿದ್ದಾರೆ.ಗಲೀಜು ಪೋಸ್ಟರ್ ತುಂಬಿದ ಗೋಡೆಗಳು, ನಗರದ ಸೌಂದರ್ಯವನ್ನು ಹಾಳುಮಾಡುತ್ತದೆ ಎಂದು ಎಲ್ಲಾ ನಗರಗಳಲ್ಲಿ ಈ ಚಿತ್ರ ಬಿಡಿಸುವ ಹವ್ಯಾಸವನ್ನು ರೂಢಿ ಮಾಡಿಸಿದ್ದಾರೆ. ಆದರೀಗ ಬಹಳ ಜನ ಅದರ ಬಗ್ಗೆ ಬೆಲೆಯನ್ನು ಅರಿತುಕೊಂಡಿಲ್ಲ, ಗಾಳಿ, ಬಿಸಿಲು, ಮಳೆ ನೀರು ಬೀಳದಂತೆ ಕಟ್ಟಡದ ಕೆಳಭಾಗದಲ್ಲಿ ಚಿತ್ರಿಸಿರುವ ಚಿತ್ರಗಳನ್ನ ಬಹಳ ವರ್ಷಗಳವರೆಗೆ ನಾವು ಕಾಪಾಡಿಕೊಳ್ಳಬಹುದು. ಪ್ರವಾಸೋದ್ಯಮಕ್ಕೆ ಪ್ರೋತ್ಸಹ ನೀಡಲು ಆಕರ್ಷಣೀಯವಾದ ಚಿತ್ರಗಳಾಗಿವೆ. ಪೋಷಕರು, ಮಕ್ಕಳಂತೂ ಅವುಗಳ ಮುಂದೆ ನಿಂತು ಆನಂದಿಸುವುದನ್ನು ಎಲ್ಲರೂ ನೋಡಬಹುದು. ಹಾಗೆಯೇ ಪ್ರವಾಸಿಗರಿಗೆ ಜೋಗಿಮಟ್ಟಿ, ಕೋಟೆಯ ನೋಡುವ ಅವಕಾಶಗಳು ಸಿಗುವುದಿಲ್ಲ, ಅಂಥವರು ಚಿತ್ರಗಳನ್ನು ನೋಡಿ ಸಮಾಧಾನ ಪಟ್ಟುಕೊಂಡು, ಅವುಗಳ ಮುಂದೆ ಫೋಟೋ ತೆಗೆಸಿಕೊಂಡು ಹೋಗುವ ದೃಶ್ಯ ಸಾಮಾನ್ಯವಾಗಿದೆ. ಪ್ರವಾಸೋದ್ಯಮ ಚೇತರಿಸಿಕೊಳ್ಳಲು ಈ ಚಿತ್ರಗಳು ಸಹಕಾರಿಯಾಗಿವೆ, ಆದರೆ ಜನರು ಈ ಚಿತ್ರಗಳನ್ನ ನಾಶಮಾಡದೆ, ಗಲೀಜು ಮಾಡದೆ, ಭಿತ್ತಿಪತ್ರಗಳನ್ನು ಅಂಟಿಸದೆ, ಕೊಳೆ ಮಾಡದೆ ಕಾಪಾಡಿಕೊಳ್ಳಬೇಕು ಎಂದು ಪತ್ರಿಕೆಯ ಮುಖಾಂತರ ವಿನಂತಿಸಿಕೊAಡಿದ್ದಾರೆ. ಯಾರದರು ಆ ಚಿತ್ರಗಳ ಮೇಲೆ ಯಾವುದೇ ಸಿನಿಮಾ ಭಿತ್ತಿಪತ್ರಗಳಾನ್ನಾಗಲಿ, ರಾಜಕೀಯ ಸಂದೇಶಗಳನ್ನ ಬರೆಯುವುದಾಗಲಿ, ಮಠ, ಧವið, ಜಾತಿ, ಶೋಷಣೆ ವಿರುದ್ಧ ಹೋರಾಟ ಪ್ರಚಾರದ ಪತ್ರಿಕೆಗಳಲ್ಲಿ ಅಂಟಿಸಿದ ತಕ್ಷಣ, ಅವರನ್ನು ಪೊಲೀಸ್ ಠಾಣೆಗೆ ಕರೆಸಿ, ಅವರನ್ನು ಎಚ್ಚರಿಸಿ, ಅದನ್ನ ತೆರೆವುಗೊಳಿಸಿ, ಅಲ್ಲಿ ಆದ ನಷ್ಟವನ್ನು ಅವರೇ ತುಂಬಿಕೊಡಬೇಕು ಎಂದು ತಾಕೀತು ಮಾಡಬೇಕು. ಪೊಲೀಸ್ ಇಲಾಖೆಗೆ ಇನ್ನೋಂದ ಹೊಸ ಕೆಲಸವಾಗುತ್ತದೆ. ಚಿತ್ರದ ಪಕ್ಕ ಗೋಡೆಯ ಮೇಲೆ ಸೂಚನೆ ನಮೂದಿಸಿ ಎಚ್ಚರಿಕೆ ನೀಡಿದರೆ ಉತ್ತಮ. ಬಹಳಷ್ಟು ಜನಕ್ಕೆ ಈ ಚಿತ್ರಗಳನ್ನು ಬರೆಯಲು ಎಷ್ಟು ಖರ್ಚಾಗುತ್ತದೆ ಎಂಬುದರ ಅರಿವೇ ಇಲ್ಲ, ಇದನ್ನು ಹತ್ತು ಸಾವಿರ, ಮೂವತ್ತು ಸಾವಿರದಲ್ಲಿ ಬರೆಸಿರಬಹುದು ಎಂಬ ಭಾವನೆ ಹೊಂದಿದ್ದಾರೆ, ಆದರೆ ಇದಕ್ಕೆ ಲಕ್ಷಗಟ್ಟಲೆ ಖರ್ಚಾಗುತ್ತದೆ ಎಂಬುದನ್ನು ತಿಳಿಸಬೇಕು. ಅದರ ವೆಚ್ಚವನ್ನ ಅಲ್ಲೇ ಒಂದು ಮೂಲೆಯಲ್ಲಿ, ಖರ್ಚುವೆಚ್ಚವನ್ನು ನಮೂದಿಸುವುದು ಉತ್ತಮ. ಇದನ್ನ ಬರದ ಚಿತ್ರಕಲಾವಿದರು ಸಂಡೂರಿನಿಂದ ಬಂದು, ಇಲ್ಲಿ ವಾರಗಟ್ಟಲೆ ಕುಳಿತು, ಈ ಚಿತ್ರಗಳನ್ನು ಬರೆಯುತ್ತಿರುವುದನ್ನು ನಿಜಕ್ಕೂ ಮೆಚ್ಚತಕ್ಕದ್ದೆ, ಹಾಗೆ ಚಿತ್ರದರ್ಗದಲ್ಲಿರುವಂತ ಕಲಾವಿದರಿಗೂ ಸಹ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದಿದ್ದಾರೆ,ಸಿನೆಮಾ ಟಾಕೀಸ್‌ನವರು ಈ ಚಿತ್ರಗಳ ಮೇಲೆ ಪೋಸ್ಟರ್ ಅಂಟಿಸುವುದು ಬಹುನಿರೀಕ್ಷಿತ, ಏಕೆಂದರೆ ಪೋಸ್ಟರ್ ಅಂಟಿಸುವವರಿಗೆ ಈ ಚಿತ್ರ ಬರೆದವರ ಕಷ್ಟ ಅರಿವಿರುವುದಿಲ್ಲ, ಕಲಾವಿದನ ಕಷ್ಟ ಕಲಾವಿದನಿಗೆ ಅಷ್ಟೇ ಗೊತ್ತು, ಆದರೇ ಹೊಟ್ಟೆಪಾಡಿಗೆ ಸಿನಿಮಾ ಪೋಸ್ಟರ್ ಅಂಟಿಸುವವರ. ಇದರ ಬಗ್ಗೆ ಗಮನ ಹರಿಸದೆ ಪೋಸ್ಟರ್ ಅಂಟಿಸಿ ಹೋಗುತ್ತಾರೆ ಅಂಥವರನ್ನ ನಗರಸಭೆಯವರು ಕರಸಿ ದಂಡ ಹಾಕಿ ಬುದ್ಧಿ ಹೇಳಿ ಈ ಚಿತ್ರಗಳನ್ನ ಉಳಿಸಿಕೊಳ್ಳಬೇಕು ಇಲ್ಲದಿದ್ದರೆ ಯಾವುದೋ 16ತಿಂಗಳು ಸಹ ಇರುವುದಿಲ್ಲ ಅದಕ್ಕಾಗಿ ನಾವು ಲಕ್ಷಾಂತರ?ಹಣವನ್ನು ಖರ್ಚು ಮಾಡಿರುತ್ತೇವೆ ಹಾಗಾಗಿ ಇದರ ಬಗ್ಗೆ ಜನರು ಜಾಗೃತಗೊಂಡಿದ್ದು ಯಾವುದೇ ಪೋಸ್ಟ್ ನನ್ನ ತಿಳಿವಳಿಕೆ ನೀಡಬೇಕಾಗಿದೆ ಎಂದಿದ್ದಾರೆ ಸಿನಿಮಾ ಪೋಸ್ಟರ್ ಅಂಟಿಸಲು ನಿರ್ದಿಷ್ಟವಾದ ಜಾಗವನ್ನ ನಗರಸಭೆಯವರು ಗೊತ್ತುಮಾಡಬೇಕು ಅಲ್ಲಿ ಮಾತ್ರ ಸಿನಿಮಾ ಪೋಸ್ಟರ್ ನ ಅಂಟಿಸುವAತೆ ಆದೇಶ ನೀಡಬೇಕು ಎಲ್ಲೆಂದರಲ್ಲಿ ಸಿನಿಮಾ ಪೋಸ್ಟರ್ ಅಂಟಿಸಿ ಊರು ತುಂಬಾ ಗಲೀಜು ಮಾಡಿ ನೋಡಲು ವಾತಾವರಣ ನಿರ್ಮಾಣ ನಿರ್ಮಾಣವಾಗುತ್ತದೆ ಬಹಳಷ್ಟು ನಗರಗಳಲ್ಲಿ ಸಿನಿಮಾ ಪೋಸ್ಟರ್ ಹಾವಳಿಯನ್ನು ತಡೆಯಲು ನಗರಸಭೆಗಳು ಪುರಸಭೆಯವರು ವಾಳ ಶ್ರಮವಹಿಸಿದ್ದಾರೆ ಆದರೂ ಅದು 1ಗುರಿ ಮುಟ್ಟಲಿಲ್ಲ ಕಾರಣ ಸಿನಿಮಾ ಪೋಸ್ಟರ್ ಅಂಟಿಸುವವರ ಗೊತ್ತಿಲ್ಲದಂತೆ ಒಂದೊಂದೇ ಪೋಸ್ಟರ್ ಅಂಟಿಸಿಕೊಂಡು ತಗಲಿದೆ ಮಾಡುತ್ತ ಬರುತ್ತಾರೆ ಹಾಗೆ ಗೊಬ್ಬರ ಚೀಲ ದವರು ಟ್ಯೂಷನ್ ಸೆಂಟರ್ ರವರು ಜೆರಾಕ್ಸ್ ಅಂಗಡಿ ಅವರು ಕೆಲಸದ ನೀಡುತ್ತೇವೆ ಎನ್ನುವರು ಇವರೆಲ್ಲರೂ ಸಣ್ಣಸಣ್ಣ ಈ ಫಾಲ್ ಸೀಸನ್ ಪೋಸ್ಟರ್ ಅಂಟಿಸುತ್ತಾ ಬರುತ್ತಾರೆ ಸಣ್ಣ ಸಣ್ಣ ವಾಲ್ ಪೋಸ್ಟರ್ ಗಳನ್ನ ಕಾಲೇಜಿನವರು ಅಡ್ರೆಸ್ ಮೆಂಟಿನವರು ನಾಟಕದವರು ಕಾರ್ಯಕ್ರಮ ಆಯೋಜಕರು ಅಂಟಿಸುತ್ತಾ ಬರುವುದರಿಂದ ಗೊತ್ತಿಲ್ಲದಂತೆ ಗಲೀಜು ಏರ್ಪಡುತ್ತದೆ 1ಸಣ್ಣ ಗಲೀಜಾದರೂ ಅದನ್ನು ಸೂಕ್ಷ÷್ಮವಾಗಿ ಗಮನಿಸಿ ನಿವಾರಿಸುವಂಥ ಏರ್ಪಾಡು ಮಾಡಿರಬೇಕು ಇಲ್ಲದಿದ್ದರೆ ಅದು ಗೊತ್ತಿಲ್ಲದಂತೆ ಅದು ಚಿತ್ರವನ್ನೆಲ್ಲಾ ಆವರಿಸಿಕೊಂಡು ಕೊನೆಗೊಂದು ಸಲ ಚಿತ್ರವೇ ಇಲ್ಲದಂತೆ ಮಾಡುವ ಸಂದರ್ಭಗಳು ಹೆಚ್ಚಾಗಿರುತ್ತದೆ ಹೇಗಾದರೂ ಮಾಡಿ ಕಲಾವಿದನ ಶ್ರಮ ಕಲಾವಂತಿಕೆ ಕಲಾಸೌಂದರ್ಯ ಗಳನ್ನ ಉಳಿಸಿಕೊಳ್ಳುವಷ್ಟು ಮಟ್ಟಿಗಾದರೂ ನಾವು ಜನಜಾಗೃತಿ ಮೂಡಿಸಬೇಕು ಅದಕ್ಕಾಗಿ ಒಳ್ಳೆಯ ದಿನಗಳನ್ನು ಕಾಯಬೇಕಾಗುತ್ತದೆ ಎಂದು ಆಶಿಸಿದ್ದಾರೆಗೋಡೆ ಮೇಲೆ ಬರೆದಿರುವ ಚಿತ್ರಗಳನ್ನು ಜವಾಬ್ದಾರಿಯಿಂದ ಉಳಿಸಿಕೊಳ್ಳಬೇಕು ನಗರಸಭೆಯವರು ಲಕ್ಷಾಂತರ ಹಣ ಖರ್ಚು ಮಾಡಿ ನಗರದ ಸೌಂದರ್ಯ ಹೆಚ್ಚಿಸಲು ರಸ್ತೆಯ ಅಂಡರ್ ಬಿಡ್ಜ್ ಹೆಗ್ಡೆ ಚಿತ್ರಿಸುತ್ತಿರುವ ಚಿತ್ರದ ಜೋಗಿಮಟ್ಟಿ ಕೋಟೆಯ ಚಿತ್ರಣಗಳನ್ನು ಜನರು ಯಾವುದೇ ಭಿತ್ತಿಪತ್ರಗಳನ್ನು ಅಂಟಿಸ ವ್ಯಾಗನ್ ಉಳಿಸಿಕೊಳ್ಳಬೇಕು ಎಂದು ನಿವೇದಿಸಿಕೊಂಡಿದ್ದಾರೆ ಸಾಮಾನ್ಯವಾಗಿ ಚಿತ್ರ ಬಿಡಿಸಿದ ಒಂದೇ ವಾರದಲ್ಲಿ ಕದ್ದುಮುಚ್ಚಿ ರಾತ್ರಿ ಅಥವಾ ಬೆಳಗಿನ ಜಾವನೊ ಸಿನೆಮಾ ಭತ್ತ ಯಾವುದೋ ಗೊಬ್ಬರದ ಅಡ್ವಟೈಸ್ ಮೆಂಟ್ ಅನ್ನು ಪ್ರಚಾರದ ಪತ್ರಿಕೆಗಳನ್ನು ಪ್ರಚಾರದ ಭಿತ್ತಿಪತ್ರಗಳನ್ನು ಅಂಟಿಸಿ ಅಸಹ್ಯ ಮಾಡಿ ಆ ಕಲಾವಿದರಿಗೆ ಮತ್ತು ನಗರಕ್ಕೆ ಅಗೌರವ ಸಲ್ಲಿಸಿದಂತಾಗುತ್ತದೆ ಹಾಗಾಗಿ ಚಿತ್ರದ ಜನತೆ ಅಲ್ಲಿ ಯಾವುದಾದರೂ ಭಿತ್ತಿಪತ್ರಗಳನ್ನು ಅಂಟಿಸಲು ಬಂದಾಗ ತಡೆಯುವಂತಹ ಜವಾಬ್ದಾರಿ ವಹಿಸಿಕೊಳ್ಳಬೇಕು ಎಲ್ಲವನ್ನೂ ಪೊಲೀಸ್ ಕಣ್ಗಾವಲಿನಲ್ಲಿ ಸಿಸಿ ಕ್ಯಾಮೆರದಲ್ಲಿ ನಗರಸಭೆಯವರೇ ಅವುಗಳ ಕಾಪಾಡಿಕೊಳ್ಳಲು ಸಾಧ್ಯವಾಗುವುದಿಲ್ಲ ಜನತೆ ಎಷ್ಟು ಜನ ಜಾಗೃತಿಯನ್ನು ಹೊಂದಿದ್ದಾರೆ ಎಂಬುದರ ಮೇಲೆ ಈ ಚಿತ್ರಗಳು ಅಷ್ಟು ವರ್ಷ ಅಲ್ಲಿ ಸರಿಯಾಗಿ ನಿಂತಿರುತ್ತವೆ ಜನರಲ್ಲಿ ಜಾಗ್ರತಿ ಇಲ್ಲದಿದ್ದರೆ ಚಿತ್ರಗಳೆಲ್ಲ ಒಂದೇ ವಾರದಲ್ಲಿ ನಾಶವಾಗಿ ನಾಶವಾಗಿ ಮತ್ತೆ ಅವೇ ಗಲೀಜು ಗೋಡೆಗಳ ಎದ್ದುಕಾಣುತ್ತದೆ ಗಲೀಜು ತುಂಬಿ ಗೋಡೆಗಳು ನಗರದ ಸೌಂದರ್ಯವನ್ನು ಹಾಳುಮಾಡುತ್ತದೆ ಎಂದು ಎಲ್ಲಾ ನಗರಗಳಲ್ಲಿ ಈ ಚಿತ್ರ ಬಿಡಿಸುವ ಹವ್ಯಾಸವನ್ನು ರೂಢಿಸಿ ಮಾಡಿಸಿಕೊಂಡರು ಆದರೀಗ ಎಷ್ಟು ಬಹಳ ಜನ ಅದರ ಬಗ್ಗೆ ಬೆಲೆಯನ್ನು ಅರಿತುಕೊಂಡಿಲ್ಲ ಗಾಳಿ ಬೆಳಕು ಮಳೆ ನೀರು ಬೀಳದಂತೆ ಕಟ್ಟಡದ ಕೆಳಭಾಗದಲ್ಲಿ ಚಿತ್ರಿಸಿರುವ ಚಿತ್ರಗಳನ್ನ ಬಹಳ ವರ್ಷಗಳವರೆಗೆ ನಾವು ಕಾಪಾಡಿಕೊಳ್ಳಬಹುದು ಪ್ರವಾಸ ರಿಯೋನ್ ಆಕರ್ಷಣೀಯವಾದ ಚಿತ್ರಗಳಾಗಿವೆ ಮಕ್ಕಳಂತೂ ಅವುಗಳ ಮುಂದೆ ನಿಂತು ಆನಂದಿಸುವುದನ್ನು ಎಲ್ಲರೂ ಎಲ್ಲರೂ ನೋಡಬಹುದು ಹಾಗೆಯೇ ಪ್ರವಾಸಿಗರಿಗೆ ಜೋಗಿಮಟ್ಟಿ ಕೋಟೆಯ ನೋಡುವ ಅವಕಾಶಗಳು ಸಿಗುವುದಿಲ್ಲ ಅಂಥವರು ಚಿತ್ರಗಳನ್ನು ನೋಡಿ ಸಮಾಧಾನ ಪಟ್ಟುಕೊಂಡು ಅವುಗಳ ಮುಂದೆ ಫೋಟೋ ತೆಗೆದುಕೊಂಡು ಹೋಗುವ ದೃಶ್ಯ ಸಾಮಾನ್ಯವಾಗಿದೆ ಪ್ರವಾಸೋದ್ಯಮ ಚೇತನ ಚೇತನ ಕಾರ್ಯಗಳು ಈ ಚಿತ್ರಗಳು ಸಹಕಾರಿಯಾಗಿವೆ ಆದರೆ ಜನರು ಈ ಚಿತ್ರಗಳನ್ನ ನಾಶಮಾಡದೆ ಗಲೀಜು ಮಾಡದೆ ಭಿತ್ತಿಪತ್ರಗಳನ್ನು ಅಂಟಿಸ ದೊರೆಕೊಳೆ ಮಾಡದೆ ಕಾಪಾಡಿಕೊಳ್ಳಬೇಕು ಎಂದು ಪತ್ರಿಕೆಯ ಮುಖಾಂತರ ವಿನಂತಿಸಿಕೊAಡಿದ್ದಾರೆ ಆ ಚಿತ್ರಗಳ ಮೇಲೆ ಯಾವುದೇ ಸಿನಿಮಾ ಭಿತ್ತಿಪತ್ರ ಗಳಾಗಲಿ ಪ್ರಚಾರದ ಪತ್ರಿಕೆಗಳಲ್ಲಿ ಅಂಟಿಸಿದ ತಕ್ಷಣ ಅವರನ್ನು ಪೊಲೀಸ್ ಠಾಣೆಗೆ ಕರೆದು ಅವರನ್ನು ಎಚ್ಚರಿಸಿ ಆಗುವ ನಷ್ಟವನ್ನು ಅವರೇ ತುಂಬಿಕೊಡಬೇಕು ಎಂಬುದನ್ನು ಆ ಚಿತ್ರದ ಪಕ್ಕ ಗೋಡೆಯ ಪಕ್ಕ ಸೂಚನೆ ಸೂಚನೆಯಿಂದ ಫಲಕಗಳಲ್ಲಿ ನಮೂದಿಸಿ ದಷ್ಟು ಉತ್ತಮ ಹಾಗೂ ಬಹಳಷ್ಟು ಜನಕ್ಕೆ ಈ ಚಿತ್ರಗಳನ್ನು ಬರೆದು ಎಷ್ಟು ಖರ್ಚಾಗುತ್ತದೆ ಎಂಬುದರ ಅರಿವೇ ಇಲ್ಲ ಇದನ್ನು ಹತ್ತು ಸಾವಿರ ಮೂವತ್ತು ಸಾವಿರದಲ್ಲಿ ಬರೆಸಿರಬಹುದು ಎಂಬ ಭಾವನೆ ಹೊಂದಿದ್ದಾರೆ ಆದರೆ ಇದಕ್ಕೆ ಲಕ್ಷಗಟ್ಟಲೆ ಖರ್ಚಾಗುತ್ತದೆ ಎಂಬುದನ್ನು ಅಲ್ಲೇ ಅಲ್ಲೇ 1ಮೂಲೆಯಲ್ಲಿ ಖರ್ಚುವೆಚ್ಚವನ್ನು ನಮೂದಿಸುವುದು ಉತ್ತಮ ಎಂದಿದ್ದಾರೆ.

Attachments area