ಗೋಡಾನ್ ನಲ್ಲಿ ಬೆಂಕಿ,ನಷ್ಟ

ಬೆಂಗಳೂರು, ಜ.15- ಅರಕೆರೆಯ ಮಾಲ್ ಒಂದರ ಗೋದಾಮಿನಲ್ಲಿ ಬೆಂಕಿ‌ ಕಾಣಿಸಿಕೊಂಡಿರುವುದನ್ನು ನಂದಿಸುತ್ತಿರುವ ಅಗ್ನಿ ಶಾಮಕ ಸಿಬ್ಬಂದಿ. ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ