ಗೆಳೆಯರ ಬಳಗದಿಂದ ನೀರಿನ ಅರವಟ್ಟಿಗೆ

ಸಿರವಾರ.ಏ.೧೭-ಪಟ್ಟಣದ ಬಸವೇಶ್ವರ ವೃತ್ತದ ಸಮೀಪ ಅರಕೇರಿ ಕಾಂಪ್ಲೆಕ್ಸ್‌ನಲ್ಲಿ ಗೆಳೆಯರ ಬಳಗದ ವತಿಯಿಂದ ನೀರಿನ ಅರವಟ್ಟಿಗೆಯನ್ನು ಪ್ರಾರಂಬಿಸಿದ್ದೂ ಇದನು ಆಯುಷ್ಯ ವೈದ್ಯಾಧಿಕಾರಿ ಡಾ.ಸುನೀಲ್ ಸರೋದೆ ಹಾಗೂ ಕಾಂಗ್ರೇಸ್ ಯುವ ಮುಖಂಡ ಶಿವಶರಣ ಸಾಹುಕಾರ ಅರಕೇರಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ನಿಂಬಯ್ಯಸ್ವಾಮಿ, ಪ.ಪಂ ಸದಸ್ಯ ದೇವೇಂದ್ರಪ್ಪ ಸುಕೇಂಶ್ವರಹಾಳ,ಹಾಲುಮತ ಸಮಾಜದ ಅದ್ಯಕ್ಷ ಹೆಚ್.ಕೆ.ಶಿವಗ್ಯಾನಿ, ಚಂದ್ರಶೇಖರ್ ಹಡಪದ್, ಮೌನೇಶ ಪಿತಗಲ್, ಅಯ್ಯಪ್ಪಹಡಪದ್, ಹುಲ್ಲಿಗೇಪ್ಪ ಮಡಿವಾಳ, ಗಂಗಾಧರ್, ಎಂ.ವಿರುಪಾಕ್ಷಿಗೌಡ ಮರಾಟ, ಗುರಪ್ಪ ಬೂದೂರು ಸೇರಿದಂತೆ ಇನ್ನಿತರರು ಇದ್ದರು.