
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮೇ.13 :- ಕ್ಷೇತ್ರ ಕಂಡ ಇತಿಹಾಸದಲ್ಲೇ ಈ ಬಾರಿ ಚುನಾವಣೆಯಲ್ಲಿ ಅತ್ಯಧಿಕ 54ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಪ್ರತಿಸ್ಪರ್ಧಿ ಬಿಜೆಪಿಯ ಲೋಕೇಶ ವಿ ನಾಯಕ ವಿರುದ್ಧ ಗೆಲುವು ಪಡೆದ ಕಾಂಗ್ರೇಸ್ ನ ಡಾ ಎನ್ ಟಿ ಶ್ರೀನಿವಾಸ ತಮ್ಮ ಆತ್ಮೀಯರೊಂದಿಗೆ ವಿಜಯೋತ್ಸವದ ಸಂಕೇತ ತೋರಿಸುವ ಮೂಲಕ ಗೆಲುವಿನ ನಗೆ ಬೀರಿದರು ಮತ್ತು ಕ್ಷೇತ್ರದಲ್ಲಿ ಅತ್ಯಧಿಕ ಮತಗಳ ಅಂತರದಿಂದ ಗೆದ್ದು ಕ್ಷೇತ್ರದಲ್ಲಿ ಹೊಸ ಇತಿಹಾಸ ಬರೆಡಿದ್ದಾರೆ.
One attachment • Scanned by Gmail