ಗೃಹ ಜ್ಯೋತಿ ಚಾಲನೆ ಪೂರ್ವಭಾವಿ ಸಭೆ

ಕಲಬುರ್ಗಿ :ಗೃ ಹ ಜ್ಯೋತಿ ಯೋಜನೆ ಚಾಲನೆಗೆ ಸಿ.ಎಂ. ಆಗಮನ ಹಿನ್ನೆಲೆ, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಂದ ಅಧಿಕಾರಿಗಳ ಪೂರ್ವಭಾವಿ ಸಭೆ ನಡೆಯಿತು.