ಗೃಹರಕ್ಷಕ ದಳದಿಂದ ರಕ್ತದಾನ ಶಿಬಿರ…


ತುಮಕೂರಿನಲ್ಲಿ ಗೃಹರಕ್ಷಕದಳದ ವತಿಯಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಸಲಾಯಿತು.