ಗೃಹಜ್ಯೋತಿಗೆ ಬಳ್ಳಾರಿಯಲ್ಲಿ ಮುಗಿಬಿದ್ದ ಜನತೆ

ಬಳ್ಳಾರಿ: ಜೆಸ್ಕಾಂ ಕಚೇರಿಗಳ ಕೌಂಟರ್ ಗಳಿಗೆ ಮುಗಿಬಿದ್ದ ಜನತೆ. ಸರ್ವರ್ ಡೌನ್ ಸಮಸ್ಯೆ, ಅಧಿಕಾರಿಗಳ ಪರದಾಟ, ನಾನಾ ಪ್ರಶ್ನೆ ಉತ್ತರಿಸಲು ತಡಕಾಟ