ಗೂಡ್ಸ ವಾಹನ ಅಪಘಾತ ವ್ಯಕ್ತಿ ಸಾವು

ಇಂಡಿ:ಮಾ.30: ಮಹಿಂದ್ರ ಪಿಕಾಪ ಗೂಡ್ಸ ವಾಹಾನದನಲ್ಲಿ ಮೆಣಸಿನಕಾಯಿ ತುಂಬಿಕೋಂಡು ಸೋಲಾಪೂರಕ್ಕೆ ಹೋಗುವಾಗ ಎನ್,ಎಚ್ 13ರ ಹಾಯವೆ ರಸ್ತೆ ಮೇಲೆ ಧೂಳಖೇಡ ಹತ್ತಿರ ರಸ್ತೆ ಪಕ್ಕದಲ್ಲಿ ಡಿವೈಡರ್ ಗೆ ಹೋಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ವ್ಯಕ್ತಿ ನಾಗುಮಾರಾಯ ಮುತ್ತುಮಾರಾಯ ಸಾಲೋಟಗಿ ಅಂದಾಜು 32ವರ್ಷ ಎಂದು ತಿಳಿದುಬಂದಿದೆ. ಇನ್ನೆರಡು ವ್ಯಕ್ತಿಗಳಾದ ಪಂಡೀತ ಕಣ್ಣಿ, ಕಾಳಪ್ಪ ಹಿರೇಕೂರಬರ. ಇವರಿಗೆ ಚಿಕ್ಕ-ಪುಟ್ಟ ಗಾಯಗಳಾಗಿವೆ. ಝಳಕಿ ಪೊಲೀಸ ಠಾಣೆ ವ್ಯಪ್ತಿಯಲ್ಲಿ ಘಟನೆ ನಡೆದಿದೆ.