ಗೂಡಂಗಡಿಯಲ್ಲಿ ಶವ ಪತ್ತೆ

ಬಳ್ಳಾರಿ, ಸೆ.17: ನಗರದ ಟ್ಯಾಂಕ್ ಬಂಡ್ ರಸ್ತೆಯ ಬಂಡಿಮೋಟಿನ ಹತ್ತಿರದ ದ್ವಾರಕ ಲಾಡ್ಜ್ ಬಳಿಯಿರುವ ಗೂಡಂಗಡಿಯಲ್ಲಿ ವ್ಯಕ್ತಿಯೋವನ ಶವ ಪತ್ತೆಯಾಗಿದ್ದು ಎಪಿಎಂಸಿ ಠಾಣೆಯ ಸಿಬ್ಬಂದಿ ಆಗಮಿಸಿ ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.