ಗೂಡಂಗಡಿಗಳ ತೆರವು

ಸೇಡಂ: ಪಟ್ಟಣದ ಪುರಸಭೆ ಹಾಗೂ ಸಹಾಯಕವಾಯುಕ್ತರ ಕಚೇರಿ ಎದುರಿನ ಗೂಡಂಗಡಿಗಳನ್ನು ಪೊಲೀಸ್ ಬಿಗಿ ಬಂದೋಬಸ್ತ್ ನೊಂದಿಗೆ ಇಂದು ತೆರವುಗೊಳಿಸಲಾಯಿತು.