ಗುಳೆ ಹೊರಟ ತಾಂಡಾಜನ

ಕೊಟ್ಟೂರು ನ.4: ತಾಲೂಕಿನ ಗ್ರಾಮೀಣ ಭಾಗದಲಂಬಾಣಿ ಜನರು ಉದ್ಯೋಗ ಹರಸಿಗುಳೆ ಹೊರಟ್ಟಿದ್ದುತಾಲೂಕಿಗೆ ಸಾಕಷ್ಟು ಯೋಜನೆಗಳು ಬಂದಿದ್ದರೂ ಬಹುತೇಕ ತಾಂಡಾಗಳು ಅಷ್ಟೇನೂ ಅಭಿವದ್ಧಿ ಹೊಂದಿಲ್ಲ
ಜಾಗೃತಿ ಕೊರತೆ: ತಾಂಡಾಗಳಲ್ಲಿ ವಲಸೆಯಿಂದ ಮಕ್ಕಳ ಶಿಕ್ಷಣದ ಮೇಲೆ ಹಾಗೂ ಆರೋಗ್ಯ ಮತ್ತು ಕುಟುಂಬದ ಆರ್ಥಿಕ ಬೆಳವಣಿಗೆ ಮೇಲೆ ಆಗುವ ಪರಿಣಾದ ಬಗ್ಗೆ ಸರಕಾರದ ಯಾವ ಇಲಾಖೆಗಳು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿಲ್ಲ. ಬದುಕಿನ ಬಂಡಿ ಸಾಗಿಸಲು ಅನ್ಯ ಮಾರ್ಗವಿಲ್ಲದೇ, ತಾಂಡಾ ನಿವಾಸಿಗಳು ವಲಸೆ ಹಾದಿ ಹಿಡಿದಿದ್ದಾರ.ತಾಲೂಕಿನ
ತಾಂಡಾ ನಿವಾಸಿಗಳು ಮಂಗಳೂರು, ಚಿಕ್ಕಮಗಳೂರು, ಮೈಸೂರು ಕಡೆಗೂ ಗುಳೆ ಹೋಗುತ್ತಿದ್ದಾರೆ. ಒಂದು ಕಡೆಯಲ್ಲಿ ವಲಸೆ ತಡೆಯಲಾಗುತ್ತಿದೆ ಎಂದು ಸರಕಾರ ಹೇಳುತ್ತಿದ್ದರೆ, ಇನ್ನೊಂದೆಡೆ ಗುಳೆ ನಿಲ್ಲದಾಗಿದೆ