ಗುಲಬರ್ಗ ವಿವಿ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

ಕಲಬುರಗಿ ಅ 30 ಗುಲಬರ್ಗಾ ವಿಶ್ವವಿದ್ಯಾಲಯವು ಪ್ರತಿ ವರ್ಷ ಕರ್ನಾಟಕ ರಾಜ್ಯೋತ್ಸವದ
ಅಂಗವಾಗಿ ಕಲ್ಯಾಣ ಕರ್ನಾಟಕ ಪ್ರದೇಶದ ಕನ್ನಡ ಸೃಜನ,ಸೃಜನೇತರ ಲೇಖಕರ ಕೃತಿಗಳಿಗೆ, ಜೀವನ ಕಥನ ಹಾಗೂ ಕನ್ನಡ ಪುಸ್ತಕಪ್ರಕಾಶಕರಿಗೆ, ಅನುವಾದ ಲೇಖಕರ ಕೃತಿಗೆ, ಸಮಾಜ ವಿಜ್ಞಾನ, ಜನಪದಕಲಾವಿದರಿಗೆ, ಚಿತ್ರ ಶಿಲ್ಪಕಲಾವಿದರಿಗೆ, ಹಿಂದಿ, ಮರಾಠಿ, ಇಂಗ್ಲಿಷ ಹಾಗೂ ಉರ್ದು ಭಾಷಾ
ಲೇಖಕರಿಗೆ ಗೌರವಧನ ನೀಡಿ ಪೆÇ್ರೀತ್ಸಾಹಿಸುವುದಲ್ಲದೆ, ರಾಜ್ಯಮಟ್ಟದ ವಿಜ್ಞಾನಪುಸ್ತಕ ಮತ್ತು ದಿ. ಜಯತೀರ್ಥ ರಾಜ ಪುರೋಹಿತ ಸ್ಮಾರಕ ರಾಜ್ಯ ಮಟ್ಟದಕನ್ನಡ ಸಣ್ಣಕಥಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ನೀಡುವ ಬಹÅಮಾನ ಫಲಿತಾಂಶ ಪ್ರಕಟಿಸಿದೆ.
ನವ್ಹೆಂಬರ್ ಕೊನೆಯ ವಾರದಲ್ಲಿ ವಿಶ್ವವಿದ್ಯಾಲಯದಕಾರ್ಯಸೌಧದ ಮಹಾತ್ಮಾಗಾಂಧಿ ಸಭಾಂಗಣದಲ್ಲಿಆಚರಿಸಲಿರುವ ಕರ್ನಾಟಕರಾಜ್ಯೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
2019ರ ಪ್ರಶಸ್ತಿಯ ಆಯ್ಕೆ ಪಟ್ಟಿ:
ಕನ್ನಡ ಸೃಜನ ವಿಭಾಗ-ಯಾಕ ಚಿಂತಿ ಮಾಡತಿದಿ ಎಲೆ ಮನವೇ: ಡಾ. ಲಕ್ಷ್ಮಣ ಕೌಂಟೆ
ಪುಲ್ವಾಮಾ : ಸುಬ್ರಾವ ಕುಲಕರ್ಣಿ,ಕಲಬುರಗಿ, ಬೌದ್ಧ ನಾಟಕಗಳು-2 : ಈಶ್ವರ ಎಂ. ಇಂಗನ್, ಮೌನದೊಳಗಿನ ಮಾತು : ಡಾ. ಬಸವರಾಜ ಪೂಜಾರ, ಶಾಹಿರಿ ಮತ್ತು ಗಜಲ್‍ಗಳು : ಭೀಮಶೇನ ಎಂ.
ಗಾಯಕವಾಡ, ಹಾಣಾದಿ : ಕಪಿಲ ಪಿ. ಹÅಮನಾಬಾದೆ, ನೆನಪಿನ ಪಡಸಾಲೆ : ವಿಜಯಭಾಸ್ಕರ್ ಸೇಡಂ, ದಿವ್ಯಾಂಗ ದೀಪ್ತಿ : ಡಾ. ಶಿವರಾಜ ಶಾಸ್ತ್ರಿ ಹೇರೂರು
ಸೃಜನೇತರ: ಯಡ್ರಾಮಿ ಸೀಮೆ ಕಥನಗಳು : ಮಲ್ಲಿಕಾರ್ಜುನ ಕಡಕೋಳ,ಮೂರು ದೇಶನೂರೊಂದು : ಸಿದ್ಧರಾಮ ಹೊನ್ಕಲ್, ಅನುಭವ ವಿಭಾಗ- ಪಯಣ : ವಾದಿರಾಜ ವ್ಯಾಸಮುದ್ರ
ಜಾನಪದ ವಿಭಾಗಜಾನಪದ ದರ್ಪಣ : ಡಾ. ಚಿ.ಸಿ. ನಿಂಗಣ್ಣ, ಜೀವನ ಕಥನ : ಬಸವಶ್ರೀ ಪೂಜ್ಯ ಸಿದ್ಧರಾಮಬೆಲ್ದಾಳ ಶರಣರು ಮತ್ತು ವಚನ ಸಾಹಿತ್ಯ ಡಾ. ಗಾಂಧೀಜಿ ಸಿ. ಮೊಳಕೇರಿ ಶ್ರೀದತ್ತ ಭಾಗವತ : ಹಣಮಂತಪ್ಪ ವಲ್ಲೇಪುರೆ,ವಚನ ಸಾಹಿತ್ಯ ವಿಭಾಗ-ಅರಿವೇ ಪ್ರಮಾಣು ಅಕ್ಕನಾಗಮ್ಮ ಜೀವನ ಕಾವ್ಯ: ಮಹಾಂತಪ್ಪ ನಂದೂರ ಸಮಾಜ ವಿಜ್ಞಾನ ಪೋರ್ಟಸ್ ಇನ್ ಕಲ್ಯಾಣ ಕರ್ನಾಟಕ : ಡಾ. ಮಲ್ಲಿಕಾರ್ಜುನ ಶೆಟ್ಟಿ. ಅನುವಾದ- ಧಮ್ಮ ಪದ : ವೀರ ಹನುಮಾನ, ಹಿಂದಿ ಂಐಐಂಒPಖಂಃಊU PಖಂಖಿIಃಊಂ ಏಂ SಊIಏಊಂಖ ಡಾ. ಕಾಶೀನಾಥ ಅಂಬಲಗೆ
ಉರ್ದು- ಆUಖಖಇ ಂಆಂಃ (ಅಖIಖಿIಅಂಐ ಂಖಖಿIಅಐಇS) : ಡಾ. ಅಬ್ದುಲ ರಬ್ ಉಸ್ತಾದ
ಇಂಗ್ಲಿಷ್ -ಂmeಟಿಜmeಟಿಣs oಜಿ IಓಆIಂಓ ಅoಟಿsಣiಣuಣioಟಿ : ಡಾ. ಶಿವಾನಂದ ಎಚ್. ಲೇಂಗಟಿ
ಪ್ರಕಾಶಕರು (ಹೈ.ಕ. ಭಾಗ) ಪಲ್ಲವಿ ಪ್ರಕಾಶನ, ಬಳ್ಳಾರಿ : ರಾಜೇಶ್ವರಿ
ಜನಪದ ಕಲಾವಿದ ಜನಪದ ಕಲಾವಿದ : ಸಿದ್ರಾಮ ದಾದಾರಾವ ವಾಘಮಾರೆ
ಚಿತ್ರ ಕಲಾಕೃತಿ- ದೀ ವುಮೇನ್ : ಪಲ್ಲವಿ ಹೀರಗೆ ಹÅಮನಬಾದ,ವೈಬ್ರೇಶನ್ : ಶ್ರೀ ದೌಲತರಾಯ ಸಂಗಣ್ಣದೇಸಾಯಿ,ಎ ಬರ್ಡ್ : ಮಲ್ಲಮ್ಮ ಜಿ. ಪಾಟೀಲ,ವಿಜ್ಞಾನ (ರಾಜ್ಯ ಮಟ್ಟದ ಪ್ರಶಸ್ತಿ) ಬೆಳಕಿನೆಡೆಗೆ : ಡಾ. ಸಿ. ನಂದಿನಿ ದಿ. ಜಯತೀರ್ಥ ರಾಜಪುರೋಹಿತ ಸ್ಮಾರಕ ದತ್ತಿ ರಾಜ್ಯಮಟ್ಟದ
ಕನ್ನಡ ಸಣ್ಣಕಥಾ ಸ್ಪರ್ಧೆಯಲ್ಲಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕ ಹಾಗೂ ಗೌರವಧನ ಪಡೆದ ಕಥೆಗಳು.ಗೋರಿ : ರಘುನಾಥ ಚ.ಹ. (ಚಿನ್ನಜ ಪದಕ),ಬಾಳಪಯಣ : ರೇಣುಕಾ ರಮಾನಂದ
(ಬೆಳ್ಳಿ ಪದಕ)ಸ್ಟಾಚ್ಯೂ ಆಫ್ ಲಿಬರ್ಟಿ : ಕನಕರಾಜ್ ಆನರಕಟ್ಟಿ (ಕಂಚಿನ ಪದಕ)
ಕನ್ನಡ ಹಾಗೂ ವಿವಿಧ ಭಾಷಾ ಪುಸ್ತಕ ಲೇಖಕರಿಗೆ, ಜನಪದಕಲಾವಿದರಿಗೆ, ಜೀವನ ಕಥನ, ಸಮಾಜ ವಿಜ್ಞಾನ, ಚಿತ್ರಕಲಾವಿದರಿಗೆ, ಪ್ರಕಾಶಕರಿಗೆ 5000 ರೂಪಾಯಿ ಗೌರವಧನ ಪ್ರಮಾಣ ಪತ್ರ ಹಾಗೂ ಸ್ಮರಣಿಕೆ ಕೊಡಲಾಗುವುದು. ರಾಜ್ಯಮಟ್ಟದ ವಿಜ್ಞಾನ ಪುಸ್ತಕಕ್ಕೆಗೌರವಧನದ ಜೊತೆಗೆ ಸ್ಮರಣಿಕೆ, ಪ್ರಮಾಣ ಪತ್ರ ನೀಡುವುದು ಹಾಗೂ ದಿ. ಜಯತೀರ್ಥ ರಾಜಪುರೋಹಿತ ಸ್ಮಾರಕ ರಾಜ್ಯ ಮಟ್ಟದ ಸಣ್ಣಕಥಾ ಸ್ಪರ್ಧೆಯಲ್ಲಿ ಪ್ರಶಸ್ತಿ ವಿಜೇತರಿಗೆ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕದೊಂದಿಗೆ ಕ್ರಮವಾಗಿ ತಲಾ 5000, 3,000 ಹಾಗೂ 2,000 ರೂಪಾಯಿ ಗೌರವಧನ ಹಾಗೂ ಸ್ಮರಣಿಕೆ
ನೀಡಲಾಗುವುದು ಎಂದು ಪ್ರಸಾರಾಂಗದ ನಿರ್ದೇಶಕ ಪ್ರೊ ಎಚ್ ಟಿ ಪೋತೆ ತಿಳಿಸಿದ್ದಾರೆ.