ಗುಱ್ರಂ ಶ್ರೀನಿವಾಸ್ ಬಿಜೆಪಿಗೆ

(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.20: ನಗರದ   ಕಾಂಗ್ರೆಸ್ ಮುಖಂಡ ಗುಱ್ರಂ ಶ್ರೀನಿವಾಸ್ (ಗುಱ್ರಂ ಸೀನ) ಮತ್ತು ಅವರ ಬೆಂಬಲಿಗರು ಇಂದು ಬಿ ಶ್ರೀರಾಮುಲು ಅವರ  ಕಚೇರಿಯಲ್ಲಿ ಬಿಜೆಪಿ ಪಕ್ಷಕ್ಕೆ  ಸೇರ್ಪಡೆಗೊಂಡರು.
ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತವನ್ನು ಮೆಚ್ಚಿ ತಾವು ಬಿಜೆಪಿ ಸೇರುತ್ತಿರುವುದಾಗಿ ಹೇಳಿದರು.