ಗುರು ಪೂರ್ಣಿಮೆ ಪರಿ ಪೂಣ೯ತೇಯ ಸಂಕೇತ : ರಮಾನಂದ ಗುರೂಜಿ


ಸಂಜೆವಾಣಿ ವಾರ್ತೆ
ಕುಕನೂರು, ಜು.04: ಗುರು ಪೂರ್ಣಿಮೆ ಎಂದರೆ ಪೂಣ೯ತೆಯ ಸಂಕೇತ ,ಗುರು ಪೂಣಿ೯ಮೆಯು ಪರಿಪೂಣ೯ತೆಯ ಸಂಕೇತ , ಎಲ್ಲಿ ಗುರು ಇದ್ದಾನೋ ಅಲ್ಲಿ ಶಿಷ್ಯ ನಿರಬೇಕು, ಯಾವುದೇ ವಿದ್ಯೆ ಯಾದರೂ  ಕೂಡಾ ಗುರು ಮೂಲಕ ಬರಬೇಕು ಎಂದು ರಾಜೂರೀನ ಪ್ಯೂಜ್ಯ ಶ್ರೀ ರಮಾನಂದ ಗುರೂಜಿ ಅಭಿಪ್ರಾಯ ಪಟ್ಟರು. ಅವರು ಸೋಮವಾರ ಅವರ ಶಿಷ್ಯ ಬಳಗ ಅವರ ನಿವಾಸ ಕೆಕೆ ತೆರಳಿ ಸನ್ಮಾನಿಸಿ ಶಿಷ್ಯರಿಗೆ ಆಶಿವ೯ವಚನ ನೀಡಿದರು. ಇಂದಿನ ದಿನಗಳಲ್ಲಿ ಸಂಸ್ಕಾರ, ಗುರು ಭಕ್ತಿ ಮರೆ ಮಾಚುತ್ತಿದೆ ಇದನ್ನು ಯುವ ಪೀಳಿಗೆಗೆ ಹೊಸ ಜಾಗೃತಿ ಮೂಡಿಸುವ ಕೆಲಸ ಮಾಡುವ ನಿಟ್ಟಿನಲ್ಲಿ ಆಶಾದಾಯಕ ಹೆಜ್ಜೆ ಇರಿಸಲು ಮುಂದಾಗಬೇಕು. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎನ್ನುವ ಅಂಶವನ್ನು ಪಾಲಿಸುವುದು ಅಗತ್ಯ ಎಂದು ನುಡಿದರು.       .  
ಈ ಸಂದಭ ೯ಡಲ್ಲಿ    ಮಂಜು ನಾಥ ಮ್ಯಾದರ್, ಹಮಾಲರ ಸಂಘ ದ ಅಧ್ಯಕ್ಷ ನಿಂಗಣ್ಣ ಗೊಳೆ೯ಕೊಪ್ಪ, ಮಳಿಯಪ್ಪ ಅಣ್ಣಿಗೇರಿ, ಅಂದಪ್ಪ ಭಂಡಾರಿ, ದೊಡ್ಡ ಈರಪ್ಪ, ಹನುಮಂತ ಆರೆಬೇರಳಿನ್, ನಿಂಗರಾಜು ಅಣ್ಣಿಗೇರಿ,ವೆಂಕಟೇಶ್ ಬಳ್ಳಾರಿ, ಮಲ್ಲಿಕಾಜು೯ನ ಗೋರಲೇಕೊಪ್ಪ, ಪರಶುರಾಮ್ ಆರೆಬೇರಲಿನ್, ಮಾರುತಿ ಭಂಡಾರಿ ಹಾಜರಿದ್ದರು ಗುರು ನಮನ ಸಲ್ಲಿಸಿದರು. 
ಅನ್ನ ಸಂತಪ೯ಣೆ  : ಕುಕನೂರು ಪಟ್ಟಣದ ವಿವಿಧೆಡೆ ಸಂಭ್ರಮದಿಂದ ಗುರು ಪುಣಿ೯ಮೆ ಜರುಗಿತು. ಪಟ್ಟಣದ ಸಾಯಿ ಮಂದಿರದಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೂ ವಿಶೇಷ ಪೂಜೆ, ಅನ್ನ ಸಂತಪ೯ಣೆ ಜರುಗಿತು.

One attachment • Scanned by Gmail