ಗುರುಮಠಕಲ್ ನಲ್ಲಿ ಮತದಾನ ಜಾಗೃತಿ:

ಗುರುಮಠಕಲ್ ಪಟ್ಟಣದ ಗಂಗಾಪರಮೇಶ್ವರಿ ವೃತ್ತದಲ್ಲಿ ಪುರಸಭೆ ಆಯೋಜಿಸಿದ್ದ ಮತದಾನ ಜಾಗೃತಿ ಅಭಿಯಾನ ಉದ್ದೇಶಿಸಿ ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ ಮಾತನಾಡಿದರು.