ಗುರುಮಠಕಲ್ ಅಂಚೆ ಕಚೇರಿಯಲ್ಲಿ ಸೇವೆ-ಸಮರ್ಪಣಾ ಅಭಿಯಾನ

ಗುರುಮಠಕಲ್:ಸೆ.25: ಭಾರತೀ ಯ ಜನತಾ ಪಾರ್ಟಿ ಗುರುಮಠಕಲ್ ಮಂಡಲ ವತಿಯಿಂದ ಸೇವೆ ಮತ್ತು ಸಮರ್ಪಣಾ ಅಭಿಯಾನ ದ ಅಂಗವಾಗಿ ಗುರುಮಠಕಲ್ ಅಂಚೆ ಕಚೇರಿ ಯಲ್ಲಿ ನರೇಂದ್ರ ಮೋದಿ ಜೀ ಅವರಿಗೆ ಅಭಿನಂದನೆ ಸಲ್ಲಿಸಿ ಪತ್ರ ಬರೆಯುವ ಮೂಲಕ ಚಾಲನೆ ನೀಡಲಾಯಿತು.
ಕಾರ್ಯಕ್ರಮ ದಲ್ಲಿ ಮುಖಂಡರಾದ ಮಂಡಲ ಅಧ್ಯಕ್ಷರಾದ ಮಲ್ಲಿಕಾರ್ಜುನ ಹೋನಗೇರ.ಮಂಡಲ ಪ್ರಧಾನ ಕಾರ್ಯದರ್ಶಿ ಜಗದೀಶ್ ಚಂದ್ರ ಮೇಂಗ್ಜಿ. ಜಿಲ್ಲಾ ಮಾದ್ಯಮ ಪ್ರಕೋಸ್ಟ ರಾದ ವೀರಪ್ಪ ಪ್ಯಾಟಿ. ಯುವ ಮುಖಂಡ ರಾದ ವಿಜಯ ಕುಮಾರ್ ಚಿಂಚನ್ಸೂರ್.ನಗರಧ್ಯಾಕ್ಷರಾದ ವೆಂಕಟಪ್ಪ ಅವಂಗಪೂರ. ಪ್ರಕೋಷ್ಟ ಸಂಚಾಲಕರಾದ ನರೇಶ್ ಗೋಂಗ್ಲೆ. ಮುಖಂಡ ರಾದ ಬಾಲಪ್ಪ.ಯುವಮೋರ್ಚ ಅಧ್ಯಕ್ಷ ರಾದ ವಿನಾಯಕ ರಾವ್ ಜನಾರ್ದನ. ಪ್ರಧಾನ ಕಾರ್ಯದರ್ಶಿ ಗಳಾದ ಜನಾರ್ದನ.ಲಕ್ಷ್ಮ ಶನಾಳ.ರಾಮುಲು ಕೋಡಗಂಟ್ಟಿ. ಮೈನಾರಿಟಿ ಮೋರ್ಚಾ ಅಧ್ಯಕ್ಷ ರಾದ ರಬ್ಬಾನಿ.ರವಿಂದ್ರರೆಡ್ಡಿ. ಮುಖಂಡ ರು ಕಾರ್ಯಕರ್ತರು ಇದ್ದರು.