ಗುರುಕುಲ ರೆಸಿಡೆನ್ಷಿಯಲ್ ಸ್ಕೂಲ್‌ನಲ್ಲಿ ಕನ್ನಡ ರಾಜ್ಯೋತ್ಸವ


ದಾವಣಗೆರೆ, ನ.೨: ನಗರದ ನಿಜಲಿಂಗಪ್ಪ ಬಡಾವಣೆಯ ಬಕ್ಕೇಶ್ವರ ಕಲ್ಯಾಣ ಮಂಟಪದ ಮುಂಭಾಗದಲ್ಲಿರುವ ಗುರುಕುಲ ರೆಸಿಡೆನ್ಷಿಯಲ್ ಸ್ಕೂಲ್‌ನಲ್ಲಿ ೬೫ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.ಈ ಸಂದರ್ಭದಲ್ಲಿ ಕೆ.ಜಿ. ಯಲ್ಲಪ್ಪ, ಮಹಾಬೂಬ್‌ಬಾಷಾ, ಸ್ಕೂಲ್‌ನ ಆಡಳಿತಾಧಿಕಾರಿ ನಸ್ರೀನ್‌ಖಾನ್, ಕಾರ್ಯದರ್ಶಿ ಅಬ್ದುಲ್ಲಾ, ಮುಖ್ಯೋಪಾಧ್ಯಾಯರಾದ ರೇಖಾ ಪಾಟೀಲ್, ನಾಗರತ್ನ, ಸಂದೀಪ್, ಶ್ವೇತಾ ಸೇರಿದಂತೆ ಸಹ ಶಿಕ್ಷಕರು ಮತ್ತು ಶಾಲಾ ಮಕ್ಕಳು ಉಪಸ್ಥಿತರಿದ್ದರು.