ಗುರಮಿಠಕಲ್: ವಾರಾಂತ್ಯದ ಕಫ್ಯೂ೯ ಜಾರಿ

ಗುರಮಿಠಕಲ್: ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ಸಕಾ೯ರ ಜಾರಿಮಾಡಿದ ವಾರಾಂತ್ಯದ ಕಫ್ಯೂ೯ ಹಿನ್ನೆಲೆಯಲ್ಲಿ ಪೊಲೀಸರು ಧ್ವನಿವರ್ಧಕದ ಮೂಲಕ ಪ್ರಚಾರ ಅಭಿಯಾನ ಕೈಗೊಂಡರು.