ಗುಣಮಟ್ಟದ ಫಲಿತಾಂಶದಿಂದ ವಿದ್ಯಾರ್ಥಿಗಳ ಮುಂದಿನ ಭವಿಷ್ಯವನ್ನು ಸದೃಢ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜು.22: ಶೇ.100ರಷ್ಟು ಗುಣಮಟ್ಟದ ಫಲಿತಾಂಶ ವಿದ್ಯಾರ್ಥಿಗಳ ಮುಂದಿನ ಭವಿಷ್ಯವನ್ನು ಸದೃಢಗೋಳಿಸುತ್ತದೆ ಎಂದು ಸಂಸ್ಥೆಯ ಅಧ್ಯಕ್ಷ ಬಸವಲಿಂಗಪ್ಪ ತಿಳಿಸಿದರು.
ನಗರದ ವಿಶ್ವಜ್ಯೋತಿ ಇಂಟರ್ ನ್ಯಾಸನಲ್ ಪಬ್ಲೀಕ್ ಶಾಲೆಯ ಕಛೇರಿಯಲ್ಲಿ ಮಾತನಾಡಿದ ಅವರು ಇತ್ತಿಚ್ಚೆಗೆ 2021-22ನೇ ಸಾಲಿನ ಐ.ಸಿ.ಸಿ.ಇ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು ನಗರದ ವಿಶ್ವಜ್ಯೋತಿ ಇಂಟರ್ ನ್ಯಾಸನಲ್ ಪಬ್ಲೀಕ್ ಶಾಲೆಯ ಫಲಿತಾಂಶವು ಶೇ.100ರಷ್ಟು ಪಡೆದಿದ್ದು, 500ಕ್ಕೆ ಶೇ.95 ಅಂಕ ಪಡೆದ ಬಿ.ಜಿ.ಚಂದ್ರಶೇಖರ್ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ ಎಂಧು ತಿಳಿಸಿದರು.
ಪ್ರಾಂಶುಪಾಲ ಬೀಜು ಜೋಷಪ್ ಇದ್ದರು.

Attachments area