ಗುಣಮಟ್ಟದ ಕಾಮಗಾರಿಗೆ ಆದ್ಯತೆ…

ಮಾಲೂರು ತಾಲ್ಲೂಕಿನ ಅರಲೇರಿ ರಸ್ತೆ ಸುಮಾರು ನಾಲ್ಕು ಕಿ ಮೀ ರಸ್ತೆ ಯನ್ನು ಮೂರು ಕೋಟೆ ರೂಗಳ ವೆಚ್ಚ ದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ ಗುತ್ತಿಗೆದಾರರು ಗುಣ ಮಟ್ಟದ ಕಾಮಗಾರಿಗೆ ಅಧ್ಯತೆ ನೀಡುವಂತೆ ಶಾಸಕ ಕೆ ವೈ ನಂಜೇ ಗೌಡ ತಿಳಿಸಿದ್ದಾರೆ.