ಗೀತ ನಮನ…

ಚಿಕ್ಕಬಳ್ಳಾಪುರದಲ್ಲಿ ದಲಿತ ಸಂಘರ್ಷ ಸಮಿತಿ ವತಿಯಿಂದ ಗಾಯಕ ಆನಂದ್ ಮತ್ತು ತಂಡದ ಸದಸ್ಯರು ಕವಿ ಡಾ . ಸಿದ್ಧಲಿಂಗಯ್ಯ ನಿಧನಕ್ಕೆ ಗಾಯನದ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು| ಕೆ ಸಿ ರಾಜಾಕಾಂತ್ ಮತ್ತಿತರರಿದ್ದಾರೆ.