ಗೀತಾ ಗಾಯನ

ಮಲ್ಲೇಶ್ವರಂನ ಕೆನರಾ ಯೂನಿಯನ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಬಿಎಂಪಿ ಪೌರ ಕಾರ್ಮಿಕರಿಗಾಗಿ ಸುನಾದ ವತಿಯಿಂದ ಗೀತಾ ಗಾಯನ ನಡೆಸಲಾಯಿತು.