ಗಿನ್ನೀಶ್ ರೆಕಾರ್ಡ್ ಸೇರಿದ ಲಂಬಾಣಿ ಕಲಾ ಪ್ರದರ್ಶನ


ಬಳ್ಳಾರಿ: ಜಿ.20 ಸಾಂಸ್ಕೃತಿಕ ಸಭೆಯ ಅಂಗವಾಗಿ ಇಂದು ಹಂಪಿಯ ವಿರೂಪಾಕ್ಷ ಬಜಾರ್ ನ ಎದಿರು ಬಸವಣ್ಣಮಂಟೊದ ಬಳಿ ಏಪರ್ಡಿಸದ್ದ ಲಂಬಾಣಿ ಕಲಾ ಪ್ರದರ್ಶನ ಗಿನ್ನೀಶ್ ರೆಕಾರ್ಡಗೆ ಸೇರಿದೆ.
ರೆಕಾರ್ಡ್ನ ಪ್ರಮಾಣ ಪತ್ರವನ್ನು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ ಸ್ವೀಕರಿಸಿ.
ವಿಜಯನಗರ ಸಾಮ್ರಾಜ್ಯದಲ್ಲಿ
ಆಡಳಿತ ಮಾಡುವರು ಮತ್ತು ಜನತೆ ಉತ್ತಮವಾಗಿದ್ದರು ಎಂಬುದಕ್ಕೆ ಇಲ್ಲಿನ ಶಿಲ್ಪ ಕಲಾ ಸ್ಮಾರಕಗಳೇ ಸಾಕ್ಷಿ ಎಂದರು.

ಈ ಪುರಾತನ ಐತಿಹಾಸಿಕ ಮಹತ್ವದ ಸ್ವರ್ಣ ನಗರ ಎಂಬ ನಾಡಾಗಿತ್ತು. ಇಂದಿಲ್ಲಿ‌ ಸಂಡೂರಿನ‌ಕರ ಕುಶಲ‌ಕೇಂದ್ರದಿಂದ ಲಂಬಾಣಿ‌ ಕಲಾ ಪ್ರದರ್ಶನ ಗಿನ್ನೀಶ್ ರೆಕಾರ್ಡ್ ಆಗಿರುವುದು ಭಾರತದ ಮಹತ್ವ ಸಾರುತ್ತಿದೆಂದರು.

ಲಂಬಾಣಿ ಕಲೆಗಳ ಕುರಿತು ಈ ವರೆಗೆ ಒಂದು ಸಾವಿರ ಪ್ರದರ್ಶನ ಆಗಿತ್ತು ಈಗ ಹಂಪಿಯಲ್ಲಿ 1750 ಕರ ಕುಶಲ ಪಟ್ಟಿಗಳ ಪ್ರದರ್ಶನದಿಂದ ಗಿನ್ನೀಸ್ ರೆಕಾರ್ಡಿಗೆ ಸೇರಿದೆ.

ಕಲ್ಬುರ್ಗಿಯ ಸಂಸದ ಉಮೇಶ್ ಜಾದವ್ ಪಾಲ್ಗೊಂಡಿದ್ದರು