ಗಿನ್ನಿಸ್ ದಾಖಲೆ ವಿಜೇತೆ ವಿಸ್ಮಿತಾಗೆ ಸಿ.ಎಂ.ಸನ್ಮಾನ

ಕಲಬುರಗಿ,ಸೆ.18-ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಶನಿವಾರ ಕಲಬುರಗಿಯ 10 ವರ್ಷದ ವಿಸ್ಮಿತಾ ಅವರು 2 ರಿಂದ 10ರ ಗುಣಾಕಾರ ಕೋಷ್ಟಕಗಳನ್ನು ತ್ವರಿತವಾಗಿ ಪಠಿಸುವುದಕ್ಕಾಗಿ ಮತ್ತು ಕಣ್ಣು ಮುಚ್ಚಿ 29 ಸಂಖ್ಯೆಯ ಕಾರ್ಡ್‍ಗಳನ್ನು ಗುರುತಿಸುವಿಕೆಯಲ್ಲಿ ಇಂಡಿಯಾ ಬುಕ್ ಆಫ್ ರೆಕಾಡ್ರ್ಸ ನಲ್ಲಿ ದಾಖಲೆ ಮಾಡಿದ್ದಕ್ಕಾಗಿ ಸಿ.ಎಂ. ಬಸವರಾಜ ಬೊಮ್ಮಾಯಿ ಅವರು ಅಭಿನಂದಿಸಿದರು.