ಗಿಡ ಪ್ರಾಣಿ-ಪಕ್ಷಿಗಳಿಗೆ ನಿಂಗಣ್ಣ ಆಶ್ರಯ

ರಾಮನಗರ,ನ೫:ಕೂಟಗಲ್ ಗ್ರಾಪಂ ಕಚೇರಿಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಲು ಮರದ ನಿಂಗಣ್ಣ ಅವರನ್ನು ಸನ್ಮಾನಿಸಲಾಯಿತು.
ರಾಮನಗರ ತಾಲೂಕು ಪಂಚಾಯಿತಿ ಇಓ ಪ್ರದೀಪ್, ಕುಟಗಲ್ ಗ್ರಾಮ ಪಂಚಾಯಿತಿಯ ಪಿಡಿಒ ಉಮೇಶ್ ನಾಯಕ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಉಲ್ಲೂರಮ್ಮ ಉಪಾಧ್ಯಕ್ಷ ರವಿ ಸದಸ್ಯರಾದ ಗಂಗಾಧರ್ ಗೌಡ, ಜಗದೀಶ್, ವೈ.ಎಲ್ ಸತೀಶ್, ಪ್ರೇಮಾಚಂದ್ರು ಭಾಗ್ಯ ನಟರಾಜ್, ಸುಧಾ, ಶೀಲಾ ಮತ್ತಿತರು ಉಪಸ್ಥಿತರಿದ್ದರು