ಗಿಡ ನೆಟ್ಟ ಪೊಲೀಸರು

ಬ್ಯಾಟರಾಯನಪುರ ಸಂಚಾರಿ ಪೊಲೀಸರು ವಿಶ್ವ ಪರಿಸರ ದಿನದ ಅಂಗವಾಗಿ ಮೈಸೂರು ರಸ್ತೆಯಲ್ಲಿ ಸಾಲು ಗಿಡ‌ನೆಟ್ಟು ವಿನೂತನವಾಗಿ ಪರಿಸರ ದಿನ ಆಚರಿಸಿದರು.