ಗಿಜಿಗುಡತ್ತಿರುವ ಸಿಟಿ ಮಾರುಕಟ್ಟೆ.

ಕಳೆದ ಎರಡು ದಿನಗಳಿಂದ ಕರ್ಪ್ಯೂ ಇದ್ದ ಹಿನ್ನೆಲೆಯಲ್ಲಿ ಮನೆಯಿಂದ ಹೊರಬರದ ಜನ ಇಂದು ಒಮ್ಮಲೆ ಹೊರಬಂದ‌ ಹಿನ್ನೆಲೆಯಲ್ಲಿ ತುಂಬಿ ತುಳುಕಾಡುತ್ತಿರುವ ಸಿಟಿ ಮಾರುಕಟ್ಟೆ