ಗಾಳಿ ದೊಡ್ಡಪ್ಪ ನಿಧನ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮಾ.28: ವೀರಶೈವ ವಿದ್ಯಾವರ್ಧಕ ಸಂಘದ ಅಲ್ಲಂ ಸುಮಂಗಳಮ್ಮ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದ ಗಾಳಿ ದೊಡ್ಡಪ್ಪ ಅವರು ನಿಧನ ಹೊಂದಿದ್ದಾರೆ.
ಸಂಘದ ನೂತನ ಅಧ್ಯಕ್ಷ ಅಲ್ಲಂ‌ ಬಸವರಾಜ್ ಮತ್ತು ಪದಾಧಿಕಾರಿಗಳು ದೊಡ್ಡಪ್ಪ ಅವರ ನಿಧನಕ್ಕೆ ಸಂತಾಪ ಕೋರಿದ್ದಾರೆ.