ಗಾಳಿಪಟ ಹಾರಿಸಿ ರಾಷ್ಟ್ರಪತಿಗೆ ಅಭಿನಂದನೆ

ಬೆಂಗಳೂರಿನ ಆರ್.ಟಿ ನಗರದ ಎಚ್ ಎಂಟಿ ಮೈದಾನದಲ್ಲಿ ಇಂದು ಗಾಳಿಪಟ ತಜ್ಞ ವಿ.ಕೆ.ರಾವ್ ಅವರ ಮಾರ್ಗದರ್ಶನದಲ್ಲಿ ನೂತನ ರಾಷ್ಟ್ರಪತಿಯಾಗಿ ಆಯ್ಕೆಯಾದ ದ್ರೌಪದಿ ಮುರ್ಮು ಅವರಿಗೆ ೧೨ ಅಡಿಯ ಬೃಹತ್ ಗಾಳಿಪಟ ಹಾರಿಸುವ ಮೂಲಕ ಅಭಿನಂದನೆ ಸಲ್ಲಿಸಲಾಯಿತು.