ಗಾದೆಪ್ಪ ಜನ್ಮದಿನಕ್ಕೆ ಅಂಗನವಾಡಿ ಮಕ್ಕಳಿಗೆಹಣ್ಣು ವಿತರಿಸಿದ ಅಭಿಮಾನಿಗಳು(ಸಂಜೆವಾಣಿ ವಾರ್ತೆ)
ಬಳ್ಳಾರಿ, ಡಿ.30: ಇಲ್ಲಿನ ಮಹಾನಗರ ಪಾಲಿಕೆಯ ಸಭಾ ನಾಯಕ ಪಿ. ಗಾದೆಪ್ಪ ಅವರ ಹುಟ್ಟು ಹಬ್ಬದ ಪ್ರಯುಕ್ತ ಅವರ ಅಭಿಮಾನಿಗಳ ಬಳಗದಿಂದ  ಇಂದು ಕನಕ ದುರ್ಗಮ್ಮ ದೇವಸ್ಥಾನದಲ್ಲಿ ಅಭಿಷೇಕ ಹಾಗೂ ಕುಂಕುಮಾರ್ಚನೆ ಮಾಡಿ, ಕೇಕ್ ಕತ್ತರಿಸಿ . ಅಂಗನವಾಡಿ ಮಕ್ಕಳಿಗೆ ಹಣ್ಣು  ವಿತರಿಸಿದರು. ವಾರ್ಡಿನ  ಸ್ನೇಹಿತರು,  ಎಲ್ಲಾ ಮುಖಂಡರು ಪಾಲ್ಗೊಂಡಿದ್ದರು.