ಗಾಣ ಗಟ್ಟ ಮಾಯಮ್ಮ ದೇವಿ ರಥೋತ್ಸವ

ಕೊಟ್ಟೂರು ಮಾ 24: ಇಂದು ನಾಡಿನ ಸುಪ್ರಸಿದ್ದ ತಾಲೂಕಿನ ಗಾಣಗಟ್ಟೆ ಗ್ರಾಮದ ಮಾಯಮ್ಮದೇವಿಯ ರಥೋತ್ಸವ ಹಿನ್ನಲೆಯಲ್ಲಿ ದೇವಾಲಯದಲ್ಲಿ ಬೆಳಿಗ್ಗೆಯಿಂದಲೇ ಸಾಂಪ್ರದಾಯಿಕವಾಗಿ ಪೂಜೆಗಳು ನಡೆದವು ಸರತಿಸಾಲಿನಲ್ಲಿ ಭಕ್ತರು ದೇವಿಯ ದರ್ಶನ ಪಡೆದರು.
ಹಣನೋಟು ಬಣ್ಣಬಣ್ಣದ ಹೂವುಗಳಿಂದ ಸಿಂಗರಿಸಿ ತಾಯಿಗೆ ಬಣ್ಣದ ಸೀರೆಯಿಂದ ಮತ್ತು ಬಣ್ಣ ಬಣ್ಣದ ಬಳೆಗಳಿಂದ ಅಲಂಕರಿ ಸಲಾಯಿತು. ಸಂಜೆ 4 ಗಂಟೆ ಸುಮಾರಿಗೆ ರಥೋತ್ಸವ ಜರುಗಲಿದೆ.