ವಿಜಯಪುರ:ಎ.21: ಜಿಲ್ಲೆಯ 30-ಬಿಜಾಪುರ ನಗರ ಹಾಗೂ 31-ನಾಗಠಾಣ ಮತಕ್ಷೇತ್ರದ ಸಾಮಾನ್ಯ ವೀಕ್ಷಕರಾದ ಉದೀತ್ ಪ್ರಕಾಶ ರೈ ಅವರು ನಗರದ ಗಾಂಧಿ ಭವನಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ಕೃಷಿ ಜಂಟಿ ನಿರ್ದೇಶಕರಾದ ಎಲ್.ರೂಪಾ, ವಿಜಯಪುರ ತಹಶೀಲ್ದಾರರಾದ ಸುರೇಶ ಮುಂಜೆ ಉಪಸ್ಥಿತರಿದ್ದರು.