ಗಾಂಧಿನಗರ ಗ್ರಾ.ಪಂ.: ಜೆಡಿಎಸ್, ಬಿಜೆಪಿ ಮೈತ್ರಿ

ಸಿಂಧನೂರು,ಆ,೨ ಗುಂಜಳ್ಳಿ ಗ್ರಾಂ ಪ, ಅಧ್ಯಕ್ಷ ರಾಗಿ ಅಂಬಣ್ಣ ಯಂಕಪ್ಪ ಉಪಾಧ್ಯಕ್ಷರಾಗಿ ಶಿವಗಂಗಮ್ಮ ಮಲ್ಲಿಕಾರ್ಜುನ ಎರಡನೆ ಅವಧಿಗೆ ಆಯ್ಕೆಯಾಗಿದ್ದಾರೆ ವಿರುಪಾಪುರ ಗ್ರಾಂ ಪ,ಎರಡನೆಯ ಅವಧಿಯ ಅಧ್ಯಕ್ಷ ರಾಗಿ ಲಕ್ಷ್ಮೀ ಬುಡ್ಡಪ್ಪ ದೇವಮ್ಮ ಉಪಾಧ್ಯಕ್ಷ ರಾಗಿ ಆಯ್ಕೆಯಾಗಿದ್ದಾರೆ.
ಬಾದರ್ಲಿ ಗ್ರಾಂ,ಪ, ಅಧ್ಯಕ್ಷ ರಾಗಿ ದಿಲೀಪ್ ಭೀಮನ್ ಬಿಸ್ವಾಸ ರೇಣಕಮ್ಮ ಬಸಣ್ಣ ಉಪಾಧ್ಯಕ್ಷ ರಾಗಿ ಆಯ್ಕೆಯಾದರು ಅಲಬನೂರ ಗ್ರಾಂ ಪ,ಅಧ್ಯಕ್ಷ ರಾಗಿ ಕೃಷ್ಣಮ್ಮ ಭೀಮಣ್ಣ ನಾಯಕ, ಪಾರ್ವತಿ ಶರಣಪ್ಪ ಉಪಾಧ್ಯಕ್ಷ ರಾಗಿ ಆಯ್ಕೆಗೊಂಡರು ಎಲೆಕೂಡ್ಲಗಿ ಗ್ರಾಂ ಪ ಅಧ್ಯಕ್ಷ ರಾಗಿ ಅಮರೇಗೌಡ ಉಪಾಧ್ಯಕ್ಷ ರಾಗಿ ಅಮರಮ್ಮ ಆಯ್ಕೆಯಾದರು.
ಬೂತಲದಿನ್ನಿ ಗ್ರಾಂ ಪ,ಚನ್ನಬಸಮ್ಮ ನಿರುಪಾದಿ ಅಧ್ಯಕ್ಷರಾಗಿ ಮಹೇಶ್ವರಿ ವೆಂಕೋಬ ಉಪಾಧ್ಯಕ್ಷರಾಗಿ ಆಯ್ಕೆಯಾದರು ದಡೇಸೂಗೂರ ಗ್ರಾಂ ಪ ,ಅಧ್ಯಕ್ಷ ರಾಗಿ ಪಕೀರಮ್ಮ ಪಕೀರಪ್ಪ ,ದುರ್ಗಮ್ಮ ದುರ್ಗಪ್ಪ ಉಪಾಧ್ಯಕ್ಷರಾಗಿ ಆಯ್ಕೆಯಾದರು ಮುಕುಂದ ಗ್ರಾಂ,ಪ ,ಅಧ್ಯಕ್ಷ ರಾಗಿ ಸಣ್ಣ ಯಶೋದ ರಮೇಶ, ಪಕೀರಮ್ಮ ರಮೇಶ ಉಪಾಧ್ಯಕ್ಷ ರಾಗಿ ಆಯ್ಕೆಯಾದರು ಕಲ್ಮಂಗಿ ಗ್ರಾಂ ಪ ,ಅಧ್ಯಕ್ಷರಾಗಿ ಕರಿಯಮ್ಮ ಸಿದ್ಧಪ್ಪ ರುದ್ರಮ್ಮ ಉಪಾಧ್ಯಕ್ಷ ರಾಗಿ ಆಯ್ಕೆಯಾದರು.
ಗಾಂಧಿನಗರ ಗ್ರಾಂ,ಪ, ಅಧ್ಯಕ್ಷ ರಾಗಿ ಮಹಾದೇವಮ್ಮ ಯಮನಪ್ಪ ಉಪಾಧ್ಯಕ್ಷ ರಾಗಿ ಸರಸ್ವತಿ ಶ್ರೀಕಾಂತ ಆಯ್ಕೆಯಾದರು ನೂತನವಾಗಿ ಆಯ್ಕೆಗೊಂಡ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರುಗಳಿಗೆ ಜೆಡಿಎಸ್, ಕಾಂಗ್ರೆಸ್, ಬಿಜೆಪಿಯ ಪಕ್ಷದ ಮುಖಂಡರು ಕಾರ್ಯಕರ್ತರು ಪಟಾಕಿ ಸಿಡಿಸುವ ಮೂಲಕ ಹರ್ಷ ವ್ಯಕ್ತಪಡಿಸಿ ಸಂಭ್ರಮ ಆಚರಣೆ ಮಾಡಿ ಅಭಿನಂದಿಸಿದರು.