ಗಾಂಜಾ ಸೇವನೆ: ಇಬ್ಬರ ಬಂಧನ

ಕಲಬುರಗಿ,ಜು.17-ನಗರದ ಕೆಬಿಎನ್ ದರ್ಗಾ ಪಾರ್ಕಿಂಗ್ ಹತ್ತಿರ ಗಾಂಜಾ ಸೇವನೆ ಮಾಡುತ್ತಿದ್ದ ಇಬ್ಬರನ್ನು ರೋಜಾ ಪೊಲೀಸರು ಬಂಧಿಸಿದ್ದಾರೆ.
ಖಮರ್ ಕಾಲೋನಿಯ ಅಕ್ರಮ ತಂದೆ ಗಫೂರ್ ಮೀಯಾ (42) ಮತ್ತು ನಯಾ ಮಹೋಲ್ಲಾದ ಮಹ್ಮದ್ ಶಾಕೀರ್ ತಂದೆ ಮಕ್ತುಬ್ ಸಾಬ್ (31) ಎಂಬುವವರನ್ನು ಬಂಧಿಸಲಾಗಿದ್ದು,
ಈ ಸಂಬಂಧ ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.