ಗಮನ ಸೆಳೆದ ವಚನ ಪಾರಾಯಣ

ಬೀದರ್: ಮೇ.9:ಬಸವ ಜಯಂತಿ ಅಂಗವಾಗಿ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಬುಧವಾರ ಬೆಳಿಗ್ಗೆ ನಡೆದ ವಚನ ಪಾರಾಯಣ ಗಮನ ಸೆಳೆಯಿತು.
ಡಾ. ಅಕ್ಕ ಗಂಗಾಂಬಿಕೆ ವಚನ ಪಾರಾಯಣ ನಡೆಸಿಕೊಟ್ಟರು. ಬಸವ ಭಕ್ತರು ಹಾಗೂ ಬಸವಾನುಯಾಯಿಗಳು ಪಾಲ್ಗೊಂಡಿದ್ದರು.