ಗಮನಸೆಳೆದ ಸುಗಮ ಸಂಗೀತ

ಕೊಟ್ಟೂರು ಜ 06: ತಾಲೂಕಿನ ಕೋಗಳಿ ಗ್ರಾಮದ ವಿಘ್ನೇಶ್ವರಸ್ವಾಮಿಯ ದೇವಸ್ಥಾನದ ಆವರಣದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಬಳ್ಳಾರಿ ಸಹಕಾರದೊಂದಿಗೆ ಸುಗಮ ಸಂಗೀತಕಾರ್ಯಕ್ರಮ
ನಡೆಯಿತು. ಗಾಯನದ ಮೂಲಕಜನರ ಗಮನ ಸೆಳೆಯಿತು. ಎರಡು ತಾಸುಗಳಕಾಲ ಹಾಡಿ ನೆರೆದವರ ಮೆಚ್ಚುಗೆ ಪಡೆದರು. ಕೋಗಳಿ ಕಮ್ಮಾರ ಕೋಟಪ್ಪ, ಎಬಿರಾಮಪ್ಪ, ಹೆಚ್ ಎ.ಕೊಟ್ರಯ್ಯ, ರಾಟಿಕಾಸಿಂ, ಕೆಎಚ್.ಎಂ.ಅಜ್ಜಯ್ಯ ಸೇರಿದಂತೆ ಇತರಕಲಾವಿಧರು ಇದ್ದರು.