ಗನ್ ಪಾಯಿಂಟ್ ನಲ್ಲಿ ದರೋಡೆ

ದೆಹಲಿಯ ಪ್ರಗತಿ ಮೈದಾನದ ಸುರಂಗದಲ್ಲಿ ಡಿಲವರಿ ಏಜೆಂಟ್ ಮತ್ತು ಆತನ ಸಹಚರರು ಸಿನಿಮೀಯ ರೀತಿಯಲ್ಲಿ ಗನ್ ಪಾಯಿಂಟ್ ನಲ್ಲಿ ದರೋಡೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿರುವುದನ್ನು ಪೊಲೀಸರು ಖಚಿತಪಡಿಸಿದ್ದಾರೆ