ಗಧಾರ ಶಾಲೆ : ಡಿಡಿಪಿಐ ಭೇಟಿ – ಮೊಟ್ಟೆ, ಹಣ್ಣು ವಿತರಣೆ

ರಾಯಚೂರು.ಡಿ.೦೨-ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಗಧಾರದಲ್ಲಿ ಮ್ಯಾನ್ ಉಪನಿದೇ೯ಶಕರು ಆಗಮಿಸಿ ೧ ರಿಂದ ೮ ನೇ ತರಗತಿಯ ಮಕ್ಕಳಿಗೆ ಮೊಟ್ಟೆ ಮತ್ತು ಬಾಳೆ ಹಣ್ಣು ಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಗುರುಗಳಾದ ಹನುಮಂತಪ್ಪ, ಪ್ರೌಢಶಾಲೆಯ ಮುಖ್ಯ ಗುರುಗಳಾದ ಯಶೋಧ, ಶಿಕ್ಷಕರಾದ ಶೇಖರಪ್ಪ, ಅತಿಥಿ ಶಿಕ್ಷಕರು ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತಿಯಲ್ಲಿದ್ದರು.