ಗಣೇಶ ಮೂರ್ತಿ ಪ್ರತಿಷ್ಠಪನೆ

ಚಾಮರಾಜ ಪೇಟೆಯ ಮೈದಾನದಲ್ಲಿ ವಿವಾದ ನಡುವೆ ಗಣೇಶ ಮೂರ್ತಿ ಪ್ರತಿಷ್ಠಪನೆ ಮಾಡಲಾಗಿದ್ದು, ಇಂದಿನಿಂದು ೭ ದಿನಗಳವರೆಗೂ ಗಣೇಶ ಮೂರ್ತಿಗೆ ಪೂಜೆಸವ ಜೊತೆಗೆ ವಿವಿಧ ಮನೊರಂಜನಾ ಕಾರ್ಯಕ್ರಮಗಳು ನಡೆಯಲಿದೆ.