ಗಣಪತಿ ಪ್ರತಿಷ್ಠಾಪನಾ ಸ್ಥಳದಲ್ಲಿ ಸಾವಿರ ಗಡಿ ದಾಟಿದ ಲಸಿಕೆ

ಚಿತ್ರದುರ್ಗ.ಸೆ.೧೫: ಹಿಂದೂಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಚಿತ್ರದುರ್ಗದ ಜೋಗಿಮಟ್ಟಿ ರಸ್ತೆಯ ಮೈದಾನದಲ್ಲಿ ಪ್ರತಿಷ್ಠಾಪನೆ ಮಾಡಿರುವ ಏಕತಾ ಹಿಂದೂ ಮಹಾಗಣಪತಿ ಸ್ಥಳದಲ್ಲಿ ನಿತ್ಯ ಕೋವಿಡ್ ಲಸಿಕಾ ಶಿಬಿರ ನಡೆಯುತ್ತಿದೆ.  ಪ್ರತಿಷ್ಟಾಪನಾ ದಿನದಿಂದ ಇಲ್ಲಿವರೆಗೂ ಸಾವಿರ ಜನರಿಗೆ ಲಸಿಕೆ ಹಾಕಲಾಗಿದ್ದು, ಪ್ರತಿದಿ ನ ಮೂನ್ನೂರ ಇಪ್ಪತ್ತಕ್ಕೂ ಹೆಚ್ಚು ಸಾರ್ವಜನಿಕನಿಕರಿಗೆ ಅಪಾರ ಅನುಕೂಲ ಆಗುತ್ತಿದೆ. ಆರೋಗ್ಯ ಇಲಾಖೆಯ ಆಶ್ರಯದಲ್ಲಿ ನಡೆಯುತ್ತಿದ್ದು ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ವಿಸರ್ಜನೆವರೆಗೆ ಲಸಿಕೆ ನಡೆಯಲಿದೆ.