ಗಡಿ ಸಾಂಸ್ಕøತಿಕ ಉತ್ಸವ

ಶಹಾಪೂರ:ಮಾ.30:ಶ್ರೀ ಗುರು ಸೇವಾ ಸಂಸ್ಥೆ ಬಾದ್ಯಾಪೂರ್ ಹಾಗೂ ಗಡಿ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಇವರ ಸಯೋಗದಲ್ಲಿ ಗಡಿ ಭಾಗವಾದ ಗುರುಮಿಟ್ಕಲ್ ತಾಲೂಕಿನ ಚಪಟ್ಲಾ ಗ್ರಾಮದಲ್ಲಿ ಗಡಿ ಸಂಸ್ಕೃತಿಕ ಉತ್ಸವ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ ಗುರುಮೆಂಟಿಕಲ್ ತಾಲೂಕ ಅಧ್ಯಕ್ಷರಾದ ಬಸ್ ರೆಡ್ಡಿ ಪಾಟೀಲ್ ಎಂ ಟಿ ಪಲ್ಲಿ ಅವರು ಉದ್ಘಾಟಿಸಿ ಮಾತನಾಡಿದ ಅವರು ಗಡಿ ಭಾಗದಲ್ಲಿ ಕನ್ನಡದ ಹಳೆವಿನ ಅಂಚಿನಲ್ಲಿದ್ದು ಇಂತಹ ಕಾರ್ಯಕ್ರಮಗಳನ್ನು ಮಾಡುವುದರ ಜೊತೆಗೆ ಕನ್ನಡವನ್ನು ಕೆಟ್ಟು ಕಟ್ಟುವಂತ ಕೆಲಸ ನಿರಂತರವಾಗಿ ನಡೆಯಲಿ ಎಂದು ಅಭಿಪ್ರಾಯಪಟ್ಟರು ಇದೇ ಸಂದರ್ಭದಲ್ಲಿ ಪ್ರಾಸ್ತಾವಿಕ ಮಾತನಾಡಿದ ಮಲ್ಲು ಬಾದ್ಯಾಪುರ ಗಡಿ ಭಾಗದಲ್ಲಿ ಸಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುವುದರ ಜೊತೆಗೆ ಜನಪದ ಕಲೆಯನ್ನು ಈಗಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ನಮ್ಮ ಸಂಸ್ಥೆ ಕೆಲಸ ಮಾಡುತ್ತಾ ಬಂದಿದೆ ಅದೇ ರೀತಿ ಹಲವಾರು ಕಲಾತಂಡಗಳ ನಕರಿಸಿ ಸಂಸ್ಕೃತಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು ಮಾತನಾಡಿದರು ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಜಗದೀಶ್ ಸಾಹುಕಾರ್ ಸಿದ್ದನಗೌಡ ಪಾಟೀಲ ಹೆಬ್ಬಾಳ ಲಂಕೇಶ್ ದೇವತಕಲ್ ಬಿಲಿರ್ಂಗಪ್ಪ ಪೂಜಾರಿ ಶಿವರಾಜ್ ಪೂಜಾರಿ ಮಲ್ಲನಗೌಡ ಪಾಟೀಲ್ ಇದ್ದರು ಕಾರ್ಯಕ್ರಮ ಮುಗಿದ ನಂತರ ಸಂಸ್ಕೃತಿಕ ಕಾರ್ಯಕ್ರಮಗಳು ಕೆಲವು ಕಲಾತಂಡಗಳು ಪ್ರದರ್ಶಿಸಿದರು