ಗಜ ಪಯಣಕ್ಕೆ ಇಂದು ಚಾಲನೆ

ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಹಿನ್ನಲೆ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ೮ ಆನೆಗಳ ತಂಡಕ್ಕೆ ಇಂದು ನಾಗರ ಹೊಳೆಯ ವೀರ ಹೊಸಹಳ್ಳಿ ಬಳಿ ವಿದ್ಯುಕ್ತ ಚಾಲನೆ ನೀಡಲಾಯಿತು.