ಗಜಾನನ ಉತ್ಸವ ಸಮಿತಿ : ಸನ್ಮಾನ ಕಾರ್ಯಕ್ರಮ

ಅರಕೇರಾ.ಸೆ.೧೧- ಪಟ್ಟಣದಲ್ಲಿ ಅರಕೇರಾ ಗ್ರಾಮದಲ್ಲಿನ ಡಾ.ಎಚ್ ಎ ನಾಡಗೌಡರವರ ನವಜೀವನ ಕ್ಲಿನಿಕ ಹತ್ತಿರದಲ್ಲಿ ಗಜಾನನ ಯುವ ಸಮಿತಿವತಿಯಿಂದ ಪ್ರತಿಷ್ಠಾಪಿಸಿದ ಗಣೇಶೋತ್ಸವದಲ್ಲಿ ಶನಿವಾರ ಗಣೇಶ ವಿಸರ್ಜನೆಯ ೧೧ ದಿನವಾಗಿದ್ದರಿಂದ ವಿಶೇಷಪೂಜೆ ಸಲ್ಲಿಸಿ ಗಜಾನನ ಉತ್ಸವ ಸಮಿತಿ ವತಿಯಿಂದ ಸನ್ಮಾನಿಸಿಲಾಯಿತು.
ಸನ್ಮಾನಿತರಾದ ಸುರೇಶಜಾಲಹಳ್ಳಿ, ಸಪ್ಲಯರ್‍ಸ ಮಾಲಕರುಗಳಾದ ಸೋಪಿಸಾಬ ಪಿಲಿಗುಂಡ. ಗೋವಿಂದಚೌವ್ಹಾಣ ಅಬ್ದುಲ್ ಮಾಜೀದ್, ಆರೋನ, ಅಬ್ದುಲನಬಿ (ದಾದಾಮಿಯ್ಯ) ಇವರುಗಳನ್ನು ಗಜಾನನ ಸಮಿತಿಯ ಪದಾಧಿಕಾರಿಗಳ ಪರವಾಗಿ ಬಿಜೆಪಿ ಹಿರಿಯ ಮುಖಂಡರಾದ ಕೆ.ಅನಂತರಾಜನಾಯಕ ಸನ್ಮಾನಸಿಗೌರವಿಸಿದರು.
ಸಂದರ್ಬದಲ್ಲಿ ಚನ್ನವೀರಯ್ಯಸ್ವಾಮಿ ಹಿರೇಮಠ ಗ್ರಾಮದ ಹಿರಿಯ ಮುಖಂಡರಾದ ಸತ್ಯನಾರಾಯಣ ನಾಯಕ ಪೋಲಿಸ್ ಪಾಟೀಲ್, ನಿವೃತಿ ಶಿಕ್ಷಕರಾದ ವೀರುಪಣ್ಣನಾಯಕದೊರೆ, ಬಸವರಾಜ ಪೂಜಾರಿ,ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷರಾದ ತಿಮ್ಮಪ್ಪ ನಾಯಕ ಪೋಲಿಸ್ ಪಾಟೀಲ್,ಚಂದ್ರಶೇಖರ ಶೆಟ್ಟಿ,ರಾಮನಗೌಡ ದೊರೆ, ಸಿದ್ದಾರ್ಥ ಹವಲ್ದಾರ ಮಲ್ಲಿಕಾರ್ಜುನ ಸಾಹುಕಾರ ಗುಡಿ, ಜಿ.ಬೂದೇಪ್ಪಸಾಹುಕಾರ ಕೆ.ಭಗವಂತ್ರಾಯ ನಾಯಕ ಉಪಾದ್ಯಕ್ಷರಾದ ಸಿದ್ದಪ್ಪ ಪೈಕಾರ ,ರವಿನಾಯಕ. ಹನುಮಂತ್ರಾಯಪೂಜಾರಿ ಬಾಷವೈಲ್ಡಿಂಗ,ಕೆ,ವಿರೇಶ ಸಾಹುಕಾರ ವಿರೇಶ ನಾಯಕ ಮಲ್ಲೇದೇವರ ಗುಡ್ಡ, ಶಿವಕುಮಾರಬಳೆ ಗಜಾನನ ಸಮಿತಿಯ ಸರ್ವ ಸದಸ್ಯರುಗಳು ಗ್ರಾಮ ಪಂಚಾಯತ ಸರ್ವ ಸದಸ್ಯರು ಮುಂತಾದವರು ಉಪಸ್ಥಿತರಿದ್ದರು.