ಗಜಪಡೆ ತಾಲೀಮು…

ವಿಶ್ವವಿಖ್ಯಾತ ದಸರಾದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಗಜಪಡೆ, ಮೈಸೂರಿನ ಅರಮನೆಯ ತಾಲೀಮು ನಡೆಸಿದವು. ಅಂಬಾರಿ ಸಾಗುವ ಮಾರ್ಗದಲ್ಲಿ ಆನೆಗಳ ಗಜಪಯಣ ನಡೆಯಿತು.