ಗಂಧದ ಕಟ್ಟಿಗೆ ಕಳ್ಳನ ಬಂಧನ

ಔರಾದ : ಜು.28:ಔರಾದ ತಾಲೂಕಿನ ಖಂಡಿಕೇರಿ ಹತ್ತಿರ ಅನಧಿಕೃತ ವಾಗಿ ದ್ವಿಚಕ್ರ ಮೇಲೇ ಕಳ್ಳ ಸಾಗಣೇ ಮಾಡುತಿದ್ದ ಚಂದನ ಕಟ್ಟಿಗೇ ಜೊತೆಗೆ ಆರೋಪಿ ಆಕಾಶ ಶಿವಾಜಿ ಮಾನೇ (32)ಹಾಗೂ ಆತನಿಂದ 40ಸಾವಿರ ರೂಗಳ ಮೌಲ್ಯದ 7ಕೇಜಿ 700ಗ್ರಾಮ ಚಂದನ ಕಟ್ಟಿಗೇ ವಶ ಕೊಳ್ಳಲಾಗಿದೆ . ದಾಳಿಯಲ್ಲಿ ಪಿಎಸ್‍ಐ ಉಪೇಂದ್ರ ,ರಾಜ್ಕುಮಾರ್ ಪಾಂಚಾಳ,ಸಂಜುಕುಮಾರ, ನರಸರೇಡ್ಡಿ, ಕೋಟ್ರೇಶ ಇದ್ದರು.