ಖೈದಿಗಳೊಂದಿಗೆ ಸಂಕ್ರಾಂತಿ ಆಚರಣೆ

ದಾವಣಗೆರೆ: ಈಚೆಗೆ ರಂಗ ಅನಿಕೇತನ ತಂಡವು ಸಂಕ್ರಾಂತಿಯ ಹಬ್ಬವನ್ನು ನಗರದ ಬಂದಿಖಾನೆಯ ಖೈದಿಗಳೊಂದಿಗೆ ಆಚರಿಸಿತು.ಕಾರ್ಯಕ್ರಮದಲ್ಲಿ ಜಿಲ್ಲಾ ಬಂದಿಖಾನೆಯ ಅಧೀಕ್ಷಕರಾದ ಎಲ್. ಭಾಗೀರಥಿ, ಜೈಲರ್ ಕೆ.ಎಸ್.ಮಾನ್ವಿ, ಆರ್.ಎಸ್. ಲಮಾಣಿ, ರಂಗ ಅನಿಕೇತನ ತಂಡದ ಅಧ್ಯಕ್ಷರಾದ ಹೆಚ್.ಎನ್. ಸುಧಾ, ಸಿ.ಉಮಚಗಿ,ಪ್ರತಿಭಾ ಬಳ್ಳಿಗಾವಿ, ಶಶಿಧರ್ ಬಿ. ದುರ್ಗ, ರಾಜೇಶ್ವರಿ, ಹೇಮಂತ ಕುಮಾರ್, ಶರಣಬಸಪ್ಪ ಪಾಟೀಲ್, ಅಭಿ, ಅನಿತಾ ರತ್ನಾಕಾಳೆ, ಕಲ್ಲೇಶ್, ವಿಶ್ವನಾಥ್ ಇತರರು  ಭಾಗವಹಿಸಿದ್ದರು.